ರಿಕ್ಷಾ ಚಾಲಕ ಮಾಲಕ- ಅಶೋಕ್ ಚಿತ್ರಾಪು ಆಯ್ಕೆ

ಮೂಲ್ಕಿ: ಮೂಲ್ಕಿ ಅಟೊ ರಿಕ್ಷಾ ಚಾಲಕ ಮಾಲಕರ ಸಂಘದ 2014-15ನೇ ಸಾಲಿನ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಚಿತ್ರಾಪು ಆಯ್ಕೆಯಾಗಿದ್ದಾರೆ ಗೌರವ ಅಧ್ಯಕ್ಷರಾಗಿ ವಕೀಲರಾದ ಬಿಪಿನ್ ಪ್ರಸಾದ್ ಮತ್ತು ಭಾಸ್ಕರ ಹೆಗ್ಡೆ , ಉಪಾಧ್ಯಕ್ಷರಾಗಿ ಸತೀಶ್ ಕೋಟ್ಯಾನ್ ಮಾನಂಪಾಡಿ, ಗೌರವ ಪ್ರಧಾನ ಕಾರ್ಯದರ್ಶಿ ನಾಗರಾಜ ಕೊಲಕಾಡಿ, ಜೊತೆ ಕಾರ್ಯದರ್ಶಿ ಪ್ರಶಾಂತ್ ಕವತ್ತಾರು, ಕೋಶಾಧಿಕಾರಿ ಕೃಷ್ಣಪ್ಪ ಸನಿಲ್ ಮಾನಂಪಾಡಿ ಕಮಿಟಿ ಸದಸ್ಯರಾಗಿ ಪುರುಷೋತ್ತಮ ಶೆಟ್ಟಿಗಾರ್, ವಿನಯ ಮಟ್ಟು, ಆನಂದ ಮಾನಂಪಾಡಿ, ವಿಠಲ ಕೊಕ್ರಾಣಿ, ಸಂತೋಷ್ ಕವತ್ತಾರು, ಶೇಖರ ಕಕ್ವ, ಯೋಗೀಶ್ ಕೋಟ್ಯಾನ್ ಮಾನಂಪಾಡಿ, ಪದ್ಮನಾಭ ಸುವರ್ಣ ಮಾನಂಪಾಡಿ, ಗೋಪಿನಾಥ ಸಾಲ್ಯಾನ್ ಮೂಲ್ಕಿ, ವಿಜಯ, ಗಣೇಶ ಕಕ್ವ, ರೋಹಿತ್ ಮಾನಂಪಾಡಿ ಆಯ್ಕೆಯಾಗಿದ್ದಾರೆ.

Kinnigoli-07081406

Bhagyavan Sanil

Comments

comments

Comments are closed.

Read previous post:
Kinnigoli-07081405
ರಕ್ತಗುಂಪು ವರ್ಗೀಕರಣ ಮತ್ತು ಮಾಹಿತಿ ಶಿಭಿರ

ಮೂಲ್ಕಿ: ಮೂಲ್ಕಿ ಕೋಟೆಕೇರಿಯ ನವದುರ್ಗಾ ಯುವಕವೃಂದದ ಸಂಯೋಜನೆಯಲ್ಲಿ ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ತಜ್ಞರಿಂದ ಮೂಲ್ಕಿ ನಾರಾಯಣಗುರು ಸಂಯುಕ್ತ ಪದವಿಪೂರ್ವ ಕಾಲೇಜಿನ ಸುಮಾರು 1500 ವಿದ್ಯಾರ್ಥಿಗಳಿಗೆ ರಕ್ತಗುಂಪು ವರ್ಗೀಕರಣ...

Close