ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಚೆಕ್‌ ವಿತರಣೆ

ಕಿನ್ನಿಗೋಳಿ: ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಮೆನ್ನಬೆಟ್ಟು ಗ್ರಾ. ಪಂ. ಕಟೀಲು ಸುರೇಖಾ ಬಿ. ಎನ್ ಮಂಜೂರಾದ ಚೆಕ್‌ನ್ನು ಕಿನ್ನಿಗೋಳಿ ಗ್ರಾಮ ಪಂಚಾಯತ್‌ನಲ್ಲಿ ಸಚಿವ ಅಭಯಚಂದ್ರ ಜೈನ್‌ರವರು ವಿತರಿಸಿದರು. ಜಿ. ಪಂ.ಸದಸ್ಯ ಈಶ್ವರ್ ಕಟೀಲ್, ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಶ್ಯಾಮಲ ಹೆಗ್ಡೆ , ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಮಾಜಿ ಅಧ್ಯಕ್ಷ ಸಂಜೀವ ಮಡಿವಾಳ, ಪ್ರಕಾಶ್ ಹೆಗ್ಡೆ ,ಟಿ. ಎಚ್. ಮಯ್ಯದ್ದಿ , ಸುನಿಲ್ ಸಿಕ್ವೇರಾ , ಪ್ರಕಾಶ್ ಆಚಾರ್, ಟಿ. ಕೆ. ಅಬ್ದುಲ್ ಕಾದರ್ ಮತ್ತಿತರರಿದ್ದರು.

Kinnigoli-09081403

Comments

comments

Comments are closed.

Read previous post:
OLYMPUS DIGITAL CAMERA
ಕುಡಿಯುವ ನೀರು ಹಾಗೂ ಒಳಚರಂಡಿ ಬೃಹತ್ ಯೋಜನೆ

ಮೂಲ್ಕಿ: ರಾಜ್ಯದ ಆಯ್ದ 14 ನಗರ ಪಂಚಾಯಿತಿಗಳಿಗೆ ಕರ್ನಾಟಕ ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ವಿಭಾಗದಿಂದ ಒಳಚರಂಡಿ ಹಾಗೂ ಕುಡಿಯುವ ನೀರು ಯೋಜನೆಯ ಕಾರ್ಯವ್ಯಾಪ್ತಿಯಲ್ಲಿದ್ದಂತೆ ಮೂಲ್ಕಿ ಪಟ್ಟಣ...

Close