ಮೆನ್ನಬೆಟ್ಟು :ಮಿನರಲ್ ಮಿಕ್ಸ್ ಪೌಡರ್ ವಿತರಣೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಹಾಗೂ ಜಲಾನಯನ ಇಲಾಖೆಯ ಜಂಟೀ ಆಶ್ರಯದಲ್ಲಿ ದನಗಳ ಹಾಲಿನಲ್ಲಿ ಪ್ಯಾಟ್ ಅಂಶವನ್ನು ಹೆಚ್ಚಿಸುವ ಮಿನರಲ್ ಮಿಕ್ಸ್ ಪೌಡರನ್ನು ಅರ್ಹ ಫಲಾನುಭಾವಿ ರೈತರಿಗೆ ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ್ ಕಟೀಲ್ ಪಂಚಾಯಿತಿ ಸಭಾಂಗಣದಲ್ಲಿ ವಿತರಿಸಿದರು. ಈ ಸಂದರ್ಭ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಪಿಡಿಒ ಪ್ರಕಾಶ್ ಬಿ. ಮತ್ತಿತರರು ಉಪಸ್ಥಿತರಿದ್ದರು.

Kinnigoli-09081405

Comments

comments

Comments are closed.

Read previous post:
Kinnigoli-09081404
ಹೆಚ್ಚಿನ ಬಲವರ್ಧನೆ ಸಂಘಟನೆಯಿಂದ ಮಾತ್ರ ಸಾದ್ಯ

ಮೂಲ್ಕಿ: ಪರಿಸರ ಸಂರಕ್ಷಣೆಯ ಧ್ಯೇಯ ವಾಕ್ಯದೊಂದಿಗೆ ಒಗ್ಗಟ್ಟಿನಲ್ಲಿದ್ದುಕೊಂಡು ಸಂಘಟನೆಯನ್ನು ಬಲಪಡಿಸಿದರೆ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬಹುದು ಎಂದು ಮಂಗಳೂರಿನ ಮೇಯರ್ ಮಹಾಬಲ ಮಾರ್ಲ ಹೇಳಿದರು.ಅವರು ಕರಾವಳಿ ಚಿಕನ್ ಟ್ರೇಡರ‍್ಸ್...

Close