ಕಿನ್ನಿಗೋಳಿ : ಶ್ರೀ ವರಮಹಾಲಕ್ಷ್ಮೀವ್ರತ

ಕಿನ್ನಿಗೋಳಿ: ಕಿನ್ನಿಗೋಳಿ ಶ್ರೀ ಕಾಳಿಕಾಂಬಾ ಮಹಿಳಾ ವೃಂದ ಆಶ್ರಯದಲ್ಲಿ ಏಳನೇ ವರ್ಷದ ಶ್ರೀ ವರಮಹಾಲಕ್ಷ್ಮೀವ್ರತ ಪೂಜೆಯು ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ನಡೆಯಿತು.

Kinnigoli-09081409 Kinnigoli-09081407

Comments

comments

Comments are closed.

Read previous post:
Kinnigoli-09081406
ಸುರಗಿರಿ ದೈವಸ್ಥಾನ : ವರಮಹಾಲಕ್ಷ್ಮೀವ್ರತ

ಕಿನ್ನಿಗೋಳಿ : ಸುರಗಿರಿ ಅರಸು ಕುಂಜಿರಾಯ ದೈವಸ್ಥಾನದಲ್ಲಿ ಅತ್ತೂರುಬೈಲು ವೆಂಕಟರಾಜ ಉಡುಪರ ಪೌರೋಹಿತ್ಯದಲ್ಲಿ ಶ್ರೀ ವರಮಹಾಲಕ್ಷ್ಮೀವ್ರತ ಪೂಜೆಯು ನಡೆಯಿತು.

Close