ಹಳೆಯಂಗಡಿ ನಿರ್ವಹಣಾ ಸಮಿತಿ ಆಯ್ಕೆ

ಹಳೆಯಂಗಡಿ: ಹಿಂದು ರುಧ್ರ ಭೂಮಿ ನಿರ್ವಹಣಾ ಸಮಿತಿ ಹಳೆಯಂಗಡಿ, ಇದರ ನೂತನ ಅಧ್ಯಕ್ಷರಾಗಿ ಜೀವನ್ ಪ್ರಕಾಶ್ ಕಾಮೆರೊಟ್ಟು, ಕಾರ್ಯದರ್ಶಿಯಾಗಿ ಯೋಗೀಶ್ ಪಾವಂಜೆ, ಉಪಾಧ್ಯಕ್ಷರಾಗಿ ಪದ್ಮನಾಭ ಕೋಟ್ಯಾನ್ ಗೋಳಿದಡಿ, ಕೋಶಾಧಿಕಾರಿ ಮನೋಜ್ ಕುಮಾರ್ ಕೆಲಸಿಬೆಟ್ಟು ಆಯ್ಕೆಯಾಗಿದ್ದಾರೆ.

kinnigoli 09081402

Comments

comments

Comments are closed.

Read previous post:
kinnigoli 09081401
ಹಳೆಯಂಗಡಿಯಲ್ಲಿ ಅಪರಿಚಿತ ಶವ ಪತ್ತೆ

ಮೂಲ್ಕಿ: ಠಾಣಾ ವ್ಯಾಪ್ತಿಯ ಹಳೆಯಂಗಡಿ ಜಂಕ್ಷನ್ ಬಳಿಯ ಸ್ವರ್ಣ ಜ್ಯುವೆಲ್ಲರ‍್ಸ್ ಬಳಿಯಲ್ಲಿ 40 ರಿಂದ 45ರ ಪ್ರಾಯದ 5 ಅಡಿ ಎತ್ತರದ ಓರ್ವ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.ಮೃತ ವ್ಯಕ್ತಿಯು...

Close