ಹಳೆಯಂಗಡಿಯಲ್ಲಿ ಅಪರಿಚಿತ ಶವ ಪತ್ತೆ

ಮೂಲ್ಕಿ: ಠಾಣಾ ವ್ಯಾಪ್ತಿಯ ಹಳೆಯಂಗಡಿ ಜಂಕ್ಷನ್ ಬಳಿಯ ಸ್ವರ್ಣ ಜ್ಯುವೆಲ್ಲರ‍್ಸ್ ಬಳಿಯಲ್ಲಿ 40 ರಿಂದ 45ರ ಪ್ರಾಯದ 5 ಅಡಿ ಎತ್ತರದ ಓರ್ವ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.ಮೃತ ವ್ಯಕ್ತಿಯು 5.6 ಎತ್ತರವಿದ್ದು ಎಣ್ಣೆಕಪ್ಪಾಗಿದ್ದು ವಾರಿಸುದಾರರು ಯಾರಾದರೂ ಇದ್ದರೆ ಮೂಲ್ಕಿ ಠಾಣೆ(0824 – 2290233) ಸಂಪರ್ಕಿಸಲು ಕೋರಲಾಗಿದೆ. ಈ ಸಂಬಂದ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

kinnigoli 09081401

Comments

comments

Comments are closed.

Read previous post:
Kinnigoli-09081410
ತೋಕೂರು: ಶ್ರೀ ವರಮಹಾಲಕ್ಷ್ಮೀವ್ರತ

ಕಿನ್ನಿಗೋಳಿ: ತೋಕೂರು ಕುಲಾಲ ಸಂಘ ಹಾಗೂ ಮಹಿಳಾ ಸಂಘದ ಆಶ್ರಯದಲ್ಲಿ ವರಮಹಾಲಕ್ಷ್ಮೀ ವ್ರತ ಪೂಜೆ ಎಸ್. ಕೋಡಿ ಕುಲಾಲ ಸಂಘದಲ್ಲಿ ನಡೆಯಿತು.

Close