ಕಿನ್ನಿಗೋಳಿಯಲ್ಲಿ ರಕ್ಷಾ ಬಂಧನ

ಕಿನ್ನಿಗೋಳಿ: ಕಿನ್ನಿಗೋಳಿ ಬಿ.ಜೆ.ಪಿ ಮಹಿಳಾ ಮೋರ್ಚಾ ವತಿಯಿಂದ ಭಾನುವಾರ ರಕ್ಷಾ ಬಂಧನ ಕಾರ್ಯಕ್ರಮ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭ ಬಿ.ಜೆ.ಪಿ ಮುಖಂಡರಾದ ಭುವನಾಭಿರಾಮ ಉಡುಪ, ಈಶ್ವರ ಕಟೀಲು, ಜನಾರ್ಧನ ಕಿಲೆಂಜೂರು, ಕಸ್ತೂರಿ ಪಂಜ, ಆಶಾರತ್ನಾಕರ ಸುವರ್ಣ, ಬೇಬಿ ಸುಂದರ ಕೋಟ್ಯಾನ್, ಸಾವಿತ್ರಿ ಶೆಟ್ಟಿ, ಸರೋಜಿನಿ, ಲೀಲಾ ಬಂಜನ್, ಸುನಂದಾ ಕರ್ಕೇರಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-11081405

Comments

comments

Comments are closed.

Read previous post:
Kinnigoli-11081404
ಕಿನ್ನಿಗೋಳಿ ವಲಯದ ಟೈಲರ‍್ಸ್ 14ನೇ ವಾರ್ಷಿಕೋತ್ಸವ

ಕಿನ್ನಿಗೋಳಿ: ಸಂಘಟನಾ ಶಕ್ತಿಯಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡಿ ಸಮಾಜದ ಸದೃಡತೆಗೆ ಒತ್ತು ಕೊಡಬೇಕು. ಎಂದು ಸ್ಟೇಟ್ ಟೈಲರ‍್ಸ್ ಅಸೋಸಿಯೇಶನ್‌ನ ಜಿಲ್ಲಾ ಸಮಿತಿಯ ಅಧ್ಯಕ್ಷ ಉದಯ ಕುಮಾರ್...

Close