ಕೊಡೆತ್ತೂರು ನವರಾತ್ರಿ ಉತ್ಸವ ಪತ್ರಿಕೆ ಬಿಡುಗಡೆ

ಕಿನ್ನಿಗೋಳಿ: 50ನೇ ವರ್ಷದ ಕೊಡೆತ್ತೂರು ನವರಾತ್ರಿ ಉತ್ಸವದ ಮೆರವಣಿಗೆಯ ಆಮಂತ್ರಣ ಪತ್ರಿಕೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ಸನ್ನಿದಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಕಟೀಲು ದೇವಳ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಕೊಡೆತ್ತೂರು ನವರಾತ್ರಿ ಉತ್ಸವದ ಪಧಾಧಿಕಾರಿಗಳಾದ ಈಶ್ವರ್ ಕಟೀಲ್, ದೇವಿ ಪ್ರಸಾದ್ ಶೆಟ್ಟಿ, ಲೋಕೇಶ್ ಶೆಟ್ಟಿ, ಕಲ್ಪೇಶ್ ಶೆಟ್ಟಿ, ಕಿರಣ್ ಶೆಟ್ಟಿ, ರವಿಶಂಕರ್ ಶೆಟ್ಟಿ, ಗುರುರಾಜ್ ಮಲ್ಲಿಗೆಯಂಗಡಿ, ಜಯರಾಮ್ ಮುಕಾಲ್ದಿ, ಭುವನಾಭಿರಾಮ ಉಡುಪ, ದೊಡ್ಡಯ್ಯ ಮೂಲ್ಯ , ಹೊಸಕಟ್ಟೆ ವಿಶ್ವನಾಥ್ ಶೆಟ್ಟಿ ಗಣೇಶ್ ಶೆಟ್ಟಿ ಮಿತ್ತಬೈಲ್, ಚಂದ್ರಕಾಂತ್ ನಾಯಕ್, ಪ್ರಭಾಕರ್ ಶೆಟ್ಟಿ, ವಿಶ್ವನಾಥ ಶೆಟ್ಟಿ ಮಾಗಂದಡಿ, ತಿಮ್ಮಪ್ಪ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-12081407

Comments

comments

Comments are closed.

Read previous post:
Kinnigoli-12081406
ಬಾರೀ ಮಳೆಗೆ ರಕ್ಷಣಾ ಗೋಡೆ ಕುಸಿದು ನಷ್ಟ

ಮೂಲ್ಕಿ: ಭಾನುವರ ಸುರಿದ ಭಾರೀ ಮಳೆಗೆ ಬಿಜಾಪುರ ಕಾಲನಿಯ ಶಾಂತಮ್ಮ ಎಂಬವರ ಮನೆಯ ಹಿಂಬದಿಯ ರಕ್ಷಣಾ ಗೋಡೆ ಕುಸಿದು ನೆರೆಮನೆಯ ಬಂಡಯ್ಯ ಸ್ವಾಮಿ ಎಂಬವರ ಮನೆಯ ಒಂದು...

Close