ಮಕ್ಕಳಿಗೆ ಎಳವೆಯಲ್ಲಿಯೇ ಉತ್ತಮ ವಾತಾವರಣ ನಿರ್ಮಿಸಬೇಕು

ಕಿನ್ನಿಗೋಳಿ: ಮಕ್ಕಳಿಗೆ ಮೂಲ ಸೌಕರ್ಯ ನೀಡಿ ಬಲಿಷ್ಠ ಭಾರತದ ನಿರ್ಮಾಣಕ್ಕೆ ಎಳವೆಯಲ್ಲಿಯೇ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಬೇಕು ಎಂದು ಯುವಜನಾ ಸೇವಾ ಸಚಿವ ಅಭಯಚಂದ್ರ ಜೈನ್ ಎಂದು ಹೇಳಿದರು
ಸುವರ್ಣ ಗ್ರಾಮ ಯೋಜನೆಯಡಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ಕೊಂಡೆಮೂಲ ಗ್ರಾಮದ ಕಟೀಲು ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ದ.ಕ. ಜಿ.ಪಂ ಸದಸ್ಯ ಈಶ್ವರ್ ಕಟೀಲ್, ತಾ.ಪಂ. ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷ ಜನಾರ್ಧನ ಕಿಲೆಂಜೂರು ಉಪಾಧ್ಯಕ್ಷೆ ಸರೋಜಿನಿ, ಇಂಜೀನೀಯರುಗಳಾದ ರೋಹಿದಾಸ್, ಪ್ರಶಾಂತ್ ಆಳ್ವ, ಸಹಾಯಕ ಶಿಶು ಅಭಿವೃದ್ದಿ ಅಧಿಕಾರಿ ಶೋಭಾ, ಅಶ್ವಿನಿ, ಅಂಗನವಾಡಿ ಕಾರ್ಯಕರ್ತೆ ಹರಿಣಿ ಬಲ್ಲಾಳ್, ಗಂಗಾಧರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-12081409 Kinnigoli-12081410 Kinnigoli-12081411

Comments

comments

Comments are closed.

Read previous post:
Kinnigoli-12081408
ಧರ್ಮಕ್ಕಿಂತ ಶ್ರಧ್ಧೆ ಮತ್ತು ಭಕ್ತಿ ಮುಖ್ಯವಾಗಿದೆ

ಕಿನ್ನಿಗೋಳಿ: ಧರ್ಮಕ್ಕಿಂತ ಶ್ರಧ್ಧೆ ಮತ್ತು ಭಕ್ತಿ ಮುಖ್ಯವಾಗಿದೆ. ಪ್ರತಿ ಮನೆ ಮನೆಗಳಲ್ಲಿ ಶಿಸ್ತು ಸಂಸ್ಕೃತಿಯ ಜೊತೆಗೆ ಅಧ್ಯಾತ್ಮಿಕದ ತಿಳುವಳಿಕೆಯ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದು ಧರ್ಮದರ್ಶಿ ಹರಿಕೃಷ್ಣ...

Close