ಬಾರೀ ಮಳೆಗೆ ರಕ್ಷಣಾ ಗೋಡೆ ಕುಸಿದು ನಷ್ಟ

ಮೂಲ್ಕಿ: ಭಾನುವರ ಸುರಿದ ಭಾರೀ ಮಳೆಗೆ ಬಿಜಾಪುರ ಕಾಲನಿಯ ಶಾಂತಮ್ಮ ಎಂಬವರ ಮನೆಯ ಹಿಂಬದಿಯ ರಕ್ಷಣಾ ಗೋಡೆ ಕುಸಿದು ನೆರೆಮನೆಯ ಬಂಡಯ್ಯ ಸ್ವಾಮಿ ಎಂಬವರ ಮನೆಯ ಒಂದು ಪಾರ್ಶ್ವಕ್ಕೆ ಬಿದ್ದು ಬಂಡಯ್ಯ ಸ್ವಾಮಿ ಎಂಬವರ ಮನೆಯ ಒಂದು ಪಾರ್ಶ್ವ ಸಂಪೂರ್ಣ ಬಿರುಕು ಬಿಟ್ಟಿದೆ ಹಾಗೂ ಸ್ಥಳದಲ್ಲಿ ನಿಲ್ಲಿಸಿದ್ದ ಸಂತೋಷ ಎಂಬವರ  ಬೈಕಿನ ಮೇಲೆ ಬಿದ್ದು ಬೈಕು ಸಂಪೂರ್ಣ ದ್ವಂಸಗೊಂಡಿದೆ. ಕೂಡಲೇ ಸ್ಥಳಕ್ಕೆ ಸ್ಥಳೀಯ ಪಂಚಾಯತ್ ಸದಸ್ಯರು ಭೇಟಿ ನೀಡಿ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಮೂಲ್ಕಿ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

Kinnigoli-12081405 Kinnigoli-12081406

Comments

comments

Comments are closed.

Read previous post:
Kinnigoli-12081402
ಮನೆಗೆ ನುಗ್ಗಿ ಲಕ್ಷಾಂತರ ಚಿನ್ನಾಭರಣ ನಗದು ಕಳ್ಳತನ

ಮೂಲ್ಕಿ:  ಹಳೆಯಂಗಡಿ ಬಳಿಯ ತೊಕೂರು ಶ್ರೀ ಸುಬ್ರಹ್ಮಣ್ಯ ಗಣಪತಿ ದೇವಸ್ಥಾನದ ಬಳಿಯ ಲೈಟ್‌ಹೌಸ್ ರಸ್ತೆಯಲ್ಲಿನ ಮನೆಯೊಂದಕ್ಕೆ ಭಾನುವಾರ ತಡ ರಾತ್ರಿ ಸುಮಾರು ಎರಡೂವರೆ ಗಂಟೆಗೆ ನುಗ್ಗಿದ ಕಳ್ಳರು...

Close