ಸರಕಾರಿ ಸವಲತ್ತುಗಳ ಮಾಹಿತಿ ಶಿಬಿರ

ಮುಲ್ಕಿ : ಮುಲ್ಕಿ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಶಿಬಿರದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಕೌಶಲಾಭಿವೃದ್ಧಿ ಪರಿಣಿತರಾದ ಐರಿನ್ ರೆಬೆಲ್ಲೋ ಮತ್ತು ವಿಶ್ವನಾಥ ರಾವ್ ರವರರು ಮಾಹಿತಿಯನ್ನು ನೀಡಿದರು. ನಗರ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಬಂಗೇರ, ಉಪಾಧ್ಯಕ್ಷರಾದ  ವಸಂತಿ ಭಂಡಾರಿ, ಸಿಡಿಎಸ್ ಅಧ್ಯಕ್ಷರಾದ  ವತ್ಸಲಾ ವಿ. ಬಂಗೇರ, ಮುಖ್ಯಾಧಿಕಾರಿ  ವಾಣಿ ವಿ. ಆಳ್ವ ಹಾಗೂ ಎಲ್ಲಾ ಬ್ಯಾಂಕುಗಳ ಅಧಿಕಾರಿಗಳು ಉಪಸ್ಥಿತರಿದ್ದರು.Kinnigoli-13Kinni1

Prakash Suvarna

Comments

comments

Comments are closed.

Read previous post:
Kinnigoli-12081409
ಮಕ್ಕಳಿಗೆ ಎಳವೆಯಲ್ಲಿಯೇ ಉತ್ತಮ ವಾತಾವರಣ ನಿರ್ಮಿಸಬೇಕು

ಕಿನ್ನಿಗೋಳಿ: ಮಕ್ಕಳಿಗೆ ಮೂಲ ಸೌಕರ್ಯ ನೀಡಿ ಬಲಿಷ್ಠ ಭಾರತದ ನಿರ್ಮಾಣಕ್ಕೆ ಎಳವೆಯಲ್ಲಿಯೇ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಬೇಕು ಎಂದು ಯುವಜನಾ ಸೇವಾ ಸಚಿವ ಅಭಯಚಂದ್ರ ಜೈನ್ ಎಂದು ಹೇಳಿದರು...

Close