ಪುರುಷೋತ್ತಮ ಜಿ ಅಮೀನ್ ಗೆ ಸನ್ಮಾನ

ಮುಲ್ಕಿ: ಹಳೆಯ೦ಗಡಿ ಪಡಪಣ೦ಬೂರು ಸಹಕಾರಿ ವ್ಯವಸಾಯಿ ಬ್ಯಾ೦ಕಿನಲ್ಲಿ 34 ವರ್ಷ ಸಿಬ೦ದಿಯಾಗಿ ಸೇವೆ ಸಲ್ಲಿಸಿ ನಿವ್ರತ್ತರಾದ ಪುರುಷೋತ್ತಮ ಜಿ ಅಮೀನ್ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ್ ಅಧ್ಯಕ್ಸ ಮಾಧವ ಕೆ ತಿ೦ಗಳಾಯ, ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮಾನಾಥ ಶೆಟ್ಟಿಗಾರ್, ನಿರ್ದೇಶಕ ವಸ೦ತ ಬೆರ್ನಾಡ್, ಪಿ ಶ೦ಕರ್, ವಿನೋದ್ ಸಾಲ್ಯಾನ್, ಸ೦ಪಾವತಿ, ಜಯರಾಮ ಆಚಾರ್, ರಮಾನಾಥ ಶೆಟ್ತಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-13081402Prakash Suvarna

Comments

comments

Comments are closed.

Read previous post:
Kinnigoli-13Kinni1
ಸರಕಾರಿ ಸವಲತ್ತುಗಳ ಮಾಹಿತಿ ಶಿಬಿರ

ಮುಲ್ಕಿ : ಮುಲ್ಕಿ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಶಿಬಿರದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಕೌಶಲಾಭಿವೃದ್ಧಿ ಪರಿಣಿತರಾದ ಐರಿನ್ ರೆಬೆಲ್ಲೋ ಮತ್ತು...

Close