ಐಕಳ ಕಾಲೇಜಿನಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ

ಕಿನ್ನಿಗೋಳಿ: ಐಕಳ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಿತು. ಹುಡುಗಿಯರ ವಿಭಾಗದಲ್ಲಿ ಎಂ.ಕಾಂ ವಿಭಾಗದವರು, ಹುಡುಗರ ವಿಭಾಗದಲ್ಲಿ ತೃತೀಯ ಬಿ.ಕಾಂ ವಿದ್ಯಾರ್ಥಿಗಳು ವಿಜೇತರಾದರು.

Kinnigoli-14081401 Kinnigoli-14081402 Kinnigoli-14081403

Comments

comments

Comments are closed.

Read previous post:
Kinnigoli-13081402
ಪುರುಷೋತ್ತಮ ಜಿ ಅಮೀನ್ ಗೆ ಸನ್ಮಾನ

ಮುಲ್ಕಿ: ಹಳೆಯ೦ಗಡಿ ಪಡಪಣ೦ಬೂರು ಸಹಕಾರಿ ವ್ಯವಸಾಯಿ ಬ್ಯಾ೦ಕಿನಲ್ಲಿ 34 ವರ್ಷ ಸಿಬ೦ದಿಯಾಗಿ ಸೇವೆ ಸಲ್ಲಿಸಿ ನಿವ್ರತ್ತರಾದ ಪುರುಷೋತ್ತಮ ಜಿ ಅಮೀನ್ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ್ ಅಧ್ಯಕ್ಸ ಮಾಧವ ಕೆ ತಿ೦ಗಳಾಯ, ಬ್ಯಾಂಕ್ ಮುಖ್ಯ...

Close