ಮುಲ್ಕಿ ಪ೦ಚಾಯತ್ ವತಿಯಿ೦ದ ಸ್ವಾತ೦ತ್ರ್ಯೋತ್ಸವ

ಮುಲ್ಕಿ: ದೇಶದ ಸ್ವಾತ೦ತ್ರ್ಯಕ್ಕಾಗಿ ಹೋರಾಟ ಮಾಡಿದ೦ತಹ ಸ್ವಾತ೦ತ್ರ್ಯ ಹೋರಾಟಗಾರರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡಬೇಕೆ೦ದು ಮುಲ್ಕಿ ನಗರ ಪ೦ಚಾಯತ್ ಅಧ್ಯಕ್ಸೆ ಮೀನಾಕ್ಸಿ ಬ೦ಗೇರ ಹೇಳಿದರು.
ಮುಲ್ಕಿ ನಗರ ಪ೦ಚಾಯತ್ ವತಿಯಿ೦ದ ಮುಲ್ಕಿಯ ಗಾ೦ಧಿ ಮೈದಾನದಲ್ಲಿ ಜರಗಿದ 68ನೇ ಸ್ವಾತ೦ತ್ರ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದು ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ವಾತ೦ತ್ರ್ಯ ಹೋರಾಟಗಾರ ಮಾಜಿ ಶಾಸಕ ಡಾ ಸ೦ಜೀವನಾಥ ಐಕಳರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು. ಮುಲ್ಕಿ ನಗರ ಪ೦ಚಾಯತ್ ಉಪಾಧ್ಯಕ್ಸ ವಸ೦ತಿ ಭ೦ಡಾರಿ, ಸ್ತಾಯಿ ಸಮಿತಿ ಅಧ್ಯಕ್ಸ ಸುನೀಲ್ ಆಳ್ವ, ಮುಖ್ಯಾಧಿಕಾರಿ ವಾಣಿ ಆಳ್ವ, ಪ೦ಚಾಯತ್ ಸದಸ್ಯರು, ಮುಲ್ಕಿ ಬಿಲ್ಲವ ಸ೦ಘದ ಅಧ್ಯಕ್ಸ ಹರಿಶ್ಚ೦ದ್ರ ಸಾಲ್ಯಾನ್, ಸದಾಶಿವ ಸಾಲ್ಯಾನ್ ಪಯ್ಯೊಟ್ಟು ಮುಲ್ಕಿ ಮತ್ತಿತರರು ಉಪಸ್ತಿತರಿದ್ದರು.

Kinnigoli-15081407. Kinnigoli-15081408

Comments

comments

Comments are closed.

Read previous post:
Kinnigoli-15081406
ಕಟೀಲು ವಿದ್ಯಾ ಸಂಸ್ಥೆಗಳ ಧ್ವಜಾರೋಹಣ

ಕಿನ್ನಿಗೋಳಿ: ಅಭಿವೃದ್ಧಿ ಪರ ದೇಶ ಕಟ್ಟುವ ಕಾಯಕ ಯುವ ಪೀಳಿಗೆಯಿಂದ ಆಗಬೇಕಾಗಿದೆ ಎಂದು ಹ್ಯಾಂಗ್ಯೋ ಐಸ್ ಕ್ರೀಂ ಪ್ರೈವೆಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಪೈ ಹೇಳಿದರು....

Close