ಯಕ್ಷಲಹರಿ ರಜತ ಮಹೋತ್ಸವ ಉದ್ಘಾಟನೆ

ಕಿನ್ನಿಗೋಳಿ: ಕಿನ್ನಿಗೋಳಿಯಲ್ಲಿ ಯಕ್ಷಗಾನದ ಚಟುವಟಿಗೆಗಳಿಂದ ಕ್ರಿಯಾಶೀಲವಾದ ಯಕ್ಷಲಹರಿಯ ರಜತ ಮಹೋತ್ಸವ ವರ್ಷಾಚರಣೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣರ ಉಪಸ್ಥಿತಿಯಲ್ಲಿ ಉದ್ಘಾಟಿಸಿಲಾಯಿತು. ಯಕ್ಷಲಹರಿಯ ಶ್ರೀನಿವಾಸ ಭಟ್, ಪಿ.ಸತೀಶ್ ರಾವ್, ಶ್ರೀಧರ ಡಿ.ಎಸ್, ಲಕ್ಷ್ಮೀಶ ಶಾಸ್ತ್ರಿ, ಉಮೇಶ್, ಯೋಗೀಶ, ವಿಶ್ವೇಶ್ವರ ರಾವ್ ಮತ್ತಿತರರಿದ್ದರು. ಬಳಿಕ ತಾಳಮದ್ದಲೆ ಜರಗಿತು.

Kinnigoli-17081408

Comments

comments

Comments are closed.

Read previous post:
Kinnigoli-17081407
ಜ್ಯೋತಿ ಮಹಿಳಾ ಮಂಡಲದ ಆಟಿದ ಕೂಟ

ಮೂಲ್ಕಿ: ಆಟಿ ಆಚರಣೆಗಳು ಸಾಂಪ್ರದಾಯಿಕವಾಗಿ ಹಿಂದಿನ ತಿಳುವಳಿಕೆಗಳನ್ನು ಯುವ ಪೀಳಿಗೆಗೆ ತಿಳಿಸಲು ಸಮಾಜ ಸೇವಾ ಸಂಸ್ಥೆಗಳು ಮಾಡುವ ಕಾರ್ಯ ಸ್ತುತ್ಯರ್ಹ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ...

Close