ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ-ಅಭಿನಂದನೆ

ಕಿನ್ನಿಗೋಳಿ: ಪಕ್ಷಿಕೆರೆ ಕೊಯಿಕುಡೆ ಹರಿಪಾದ ಶ್ರೀ ಹರಿಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಅಭಿನಂದಿಸಲಾಯಿತು. ತುಳು ಅಕಾಡಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಸತೀಶ್ ಭಟ್ ಕೊಳುವೈಲ್, ತಾ.ಪಂ.ಮಾಜಿ ಸದಸ್ಯ ವಿನೋದ್ ಕುಮಾರ್ , ಉಮೇಶ್ ಪಂಜ, ಸನತ್‌ಕುಮಾರ್, ಸಂತೋಷ್ ಮತ್ತಿತರರಿದ್ದರು.

Kinnigoli-17081401

Mithuna Kodethur

Comments

comments

Comments are closed.

Read previous post:
Kinnigoli-17081401
ಸ್ಟೀವನ್ ರೇಗೊಗೆ ಸಿರಿ ಸಿನಿಮಾ ಪ್ರಶಸ್ತಿ

ಮಂಗಳೂರು: ಸಿರಿ ಕ್ರಿಯೇಷನ್, ಮಂಗಳೂರು ಹಾಗೂ ಚಿತ್ರ ಸಂಗಮ, ಬೆಂಗಳೂರು ಅವರು ನೀಡುವ ಸಿರಿ ಸಿನಿಮಾ ಪ್ರಶಸ್ತಿ- 2014ಗೆ ಮಂಗಳೂರು ವಿಜಯ ಕರ್ನಾಟಕದ ಉಪಸಂಪಾದಕ ಹಾಗೂ ವರದಿಗಾರ...

Close