ಪುನರೂರು ವಿಪ್ರ ಸಂಪದ : ಪ್ರತಿಭಾ ಪುರಸ್ಕಾರ

 ಕಿನ್ನಿಗೋಳಿ: ಪುನರೂರು ವಿಪ್ರ ಸಂಪದ ಆಶ್ರಯದಲ್ಲಿ ಶನಿವಾರ ಪುನರೂರು ಶ್ರೀವಿಶ್ವನಾಥ ದೇವಳದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳಾದ ಎಂ. ಅಭಿಷೇಕ್, ಹಾಗೂ ಕೆ. ಪ್ರೀತಿ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ದೇವಳದ ಧರ್ಮದರ್ಶಿ ಪಟೇಲ್ ವೆಂಕಟೇಶ್ ರಾವ್, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಪುನರೂರು ವಿಪ್ರ ಸಂಪದ ಅಧ್ಯಕ್ಷ ಸುರೇಶ್ ರಾವ್, ಉಪಾಧ್ಯಕ್ಷೆ ಭಾರತೀ ರಾವ್, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕೋಶಾಧಿಕಾರಿ ವಿಶ್ವನಾಥ ರಾವ್, ಚಂದ್ರಶೇಖರ್ ರಾವ್, ಜನಕರಾಜ್ ರಾವ್ ಪುನರೂರು, ಗುರುಮೂರ್ತಿ ಭಟ್, ಮುರಳೀಧರ ಆಚಾರ್ಯ, ಗಣಪತಿ ಆಚಾರ್ಯ, ರಾಮ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-17081414

Comments

comments

Comments are closed.

Read previous post:
Kinnigoli-17081412
ಕಿನ್ನಿಗೋಳಿ ಲಯನ್ಸ್ ಕ್ಲಬ್ ಪ್ರತಿಭಾ ಪುರಸ್ಕಾರ

ಕಿನ್ನಿಗೋಳಿ: ಮಾನವೀಯ ಮೌಲ್ಯಗಳನ್ನು ಆಧರಿಸಿ ಸಾಮಾಜಿಕ ಕಳಕಳಿಯಿಂದ ಆರ್ಥಿಕವಾಗಿ ಹಿಂದುಳಿದವರ ಅವಶ್ಯಕತೆಗಳಿಗೆ ಸ್ಪಂದಿಸಿ ಸೇವಾ ಕಾರ್ಯಗಳನ್ನು ಮಾಡಬೇಕು ಎಂದು ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಿನ್ಸಿಪಾಲ್ ಯಶವಂತ...

Close