ಗಿಡಿಗೆರೆ : ಮುದ್ದು ಕೃಷ್ಣ ಸ್ಪರ್ಧೆ

ಕಿನ್ನಿಗೋಳಿ:  ಗಿಡಿಗೆರೆ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ, ದುರ್ಗಾಂಬಿಕಾ ಯುವಕ ಹಾಗೂ ಯುವತಿ ಮಂಡಲಗಳ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವೀರಪ್ಪ ಮೇಸ್ತ್ರಿ ಸ್ಮರಣಾರ್ಥ ಮುದ್ದು ಕೃಷ್ಣ ಸ್ಪರ್ಧೆ ಭಾನುವಾರ ದೈವಸ್ಥಾನದ ವಠಾರದಲ್ಲಿ ನಡೆಯಿತು. ಈ ಸಂದರ್ಭ ಉಪನ್ಯಾಸಕ ಸುರೇಶ್, ನಾರಾಯಣ ಮುಗೇರ, ಕಸ್ತೂರಿ ಪೂವಪ್ಪ ಲೋಕಯ್ಯ ಸಾಲ್ಯಾನ್, ಕಿರಣ್ ಶೆಟ್ಟಿ, ಶೋಭಾ, ತಿಮ್ಮಪ್ಪ ಮೇಸ್ತ್ರಿ, ಸುಶೀಲ, ಪುರಂದರ, ಗಿರಿಯಪ್ಪ ಎಂ., ಹರೀಶ್ ಎಂ, ಲೋಕಯ್ಯ ಗಿಡಿಗೆರೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿ ವಿಜೇತರು
ತೊಟ್ಟಿಲು ಕೃಷ್ಣ : ಪ್ರಥಮ : ಸಾತ್ವಿಕ್, ದ್ವಿತೀಯ : ವಿಲಾಸ್,
ಅಂಗನವಾಡಿ : ಪ್ರಥಮ : ಋಷಿಕಾ, ದ್ವಿತೀಯ : ಸಾನ್ವಿ ಶೆಟ್ಟಿ,
1ರಿಂದ 4ತರಗತಿ: ಪ್ರಥಮ : ಅಭೀಷ್ಣ, ದ್ವಿತೀಯ: ಸುಚಿತ್ರಾ,
ರಾಧಾಕೃಷ್ಣ : ಪ್ರಥಮ : ಮೇಘ ಮತ್ತು ಶ್ರಾವ್ಯ, ದ್ವಿತೀಯ: ಪೂಜಾ ಮತ್ತು ಸಾಕ್ಷಿ

Kinnigoli-18081402 Kinnigoli-18081403

Comments

comments

Comments are closed.

Read previous post:
Kinnigoli-18081401
ಮೂಲ್ಕಿ: ವಾರ್ಷಿಕ ಕ್ರೀಡಾ ಕೂಟ

ಮೂಲ್ಕಿ: ಸಂಘಟಕರಾಗಿ ಸಮಾಜ ಸೇವಕರಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವೃತ್ತಿ ಮತ್ತು ಪ್ರವೃತ್ತಿಯಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವುದು ಉತ್ತಮ ಕಾರ್ಯ...

Close