ಕೊಲ್ಲೂರು : ಮುದ್ದು ಕೃಷ್ಣ ಸ್ಪರ್ಧೆ

ಕಿನ್ನಿಗೋಳಿ:  ಹಳೆ ವಿದ್ಯಾರ್ಥಿ ಸಂಘ ಕೊಲ್ಲೂರು ಇದರ ವತಿಯಿಂದ ಭಾನುವಾರ ಕೊಲ್ಲೂರು ಹಿ.ಪ್ರಾ. ಶಾಲಾ ಸಭಾಂಗಣದಲ್ಲಿ ಗ್ರಾಮದ ಪುಟಾಣಿಗಳಿಗಾಗಿ ಏಳನೇ ವರ್ಷದ ಮುದ್ದು ಕೃಷ್ಣ ಸ್ಪರ್ಧೆ ನಡೆಯಿತು. ವೈದ್ಯಾದಿಕಾರಿಗಳಾದ ಡಾ. ಮುರಳೀಧರ್, ಡಾ. ಶೋಭಾರಾಣಿ, ಉಪನ್ಯಾಸಕ ಚಂದ್ರಶೇಖರ್, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೈಕಲ್ ರೊಡ್ರಿಗಸ್, ಕಾರ್ಯದರ್ಶಿ ಸದಾಶಿವ ನಾಯ್ಕ್, ಯಲ್ಲಪ್ಪ ಸಾಲ್ಯಾನ್, ವಿಲ್ಸನ್ ರೊಡ್ರಿಗಸ್, ಸುಧಾಕರ ಕೋಟ್ಯಾನ್, ಆನಂದ ಕೋಡಿ ಮತ್ತ್ತಿತರರು ಉಪಸ್ಥಿತರಿದ್ದರು.

Kinnigoli-18081404

Comments

comments

Comments are closed.

Read previous post:
Kinnigoli-18081402
ಗಿಡಿಗೆರೆ : ಮುದ್ದು ಕೃಷ್ಣ ಸ್ಪರ್ಧೆ

ಕಿನ್ನಿಗೋಳಿ:  ಗಿಡಿಗೆರೆ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ, ದುರ್ಗಾಂಬಿಕಾ ಯುವಕ ಹಾಗೂ ಯುವತಿ ಮಂಡಲಗಳ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವೀರಪ್ಪ ಮೇಸ್ತ್ರಿ ಸ್ಮರಣಾರ್ಥ ಮುದ್ದು ಕೃಷ್ಣ...

Close