ಕಾರ್ನಾಡಿನಲ್ಲಿ ಮುದ್ದು ಕ್ರಷ್ಣ ಸ್ಪರ್ಧೆ

ಮುಲ್ಕಿ ; ಮುಲ್ಕಿಯ ಕಾರ್ನಾಡಿನ ಶ್ರೀ ಧರ್ಮಸ್ತಾನ ಸೇವಾ ಯುವಕ ವ್ರ೦ದದ ಆಶ್ರಯದಲ್ಲಿ ಕಾರ್ನಾಡಿನ ಧರ್ಮಸ್ತಾನದಲ್ಲಿ ಶ್ರೀ ಕ್ರಷ್ಣ ಜನ್ಮಾಷ್ಟಮಿ ಪ್ರಯುಕ್ತ ಜರಗಿದ ಮುದ್ದು ಕ್ರಷ್ಣ ಸ್ಪರ್ಧೆಯಲ್ಲಿ ವಿಜೇತರಿಗೆ ಮುಲ್ಕಿ ನಗರ ಪ೦ಚಾಯತ್ ಸದಸ್ಯ ಜಿ ಎ೦ ಹರ್ಷರಾಜ್ ಶೆಟ್ಟಿಯವರು ಯುವಕ ವ್ರ೦ದದ ಪದಾಧಿಕಾರಿಗಳ ಉಪಸ್ತಿತಿಯಲ್ಲಿ ಬಹುಮಾನ ವಿತರಿಸಿದರು.

Prakash Mulki

Kinnigoli-18081417

Comments

comments

Comments are closed.

Read previous post:
Kinnigoli-18081416
ಪುನರೂರು ಮೊಸರು ಕುಡಿಕೆ ಉತ್ಸವ

ಕಿನ್ನಿಗೋಳಿ: ಪುನರೂರು ನಂದಿ ಫ್ರೆಂಡ್ಸ್ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಸೋಮವಾರ ನಡೆಯಿತು.

Close