ಕಟೀಲು ಪಿಯು ವಿದ್ಯಾರ್ಥಿ ಸಂಸತ್ ಉದ್ಘಾಟನೆ

ಕಿನ್ನಿಗೋಳಿ: ವಿದ್ಯಾರ್ಥಿಗಳು ದೇಶದ ಪ್ರಚಲಿತ ವಿದ್ಯಮಾನದ ಆಗುಹೋಗುಗಳ ಜೊತೆಗೆ ಪಾರದರ್ಶಕ ಜನಸ್ನೇಹಿ ರಾಜಕೀಯ ಜ್ಞಾನವನ್ನೂ ಪಡೆಯಬೇಕು ಎಂದು ಹಂಪಿ ವಿವಿ ಗ್ರಂಥಾಲಯದ ಮುಖ್ಯ ಗ್ರಂಥಪಾಲಕಿ ಡಾ. ನಾಗವೇಣಿ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವೀಪೂರ್ವ ಕಾಲೇಜಿನ ಶಾಲಾ ವಿದ್ಯಾರ್ಥಿ ಸಂಸತ್‌ನ ಉದ್ಘಾಟನೆ ಸಂದರ್ಭ ಮಾತನಾಡಿದರು.
ಸಂಸತ್‌ನ್ನು ಕಟೀಲು ದೇವಳ ಅರ್ಚಕ ವೆಂಕಟರಮಣ ಆಸ್ರಣ್ಣ ಉದ್ಘಾಟಿಸಿದರು. ಪ್ರಿನ್ಸಿಪಾಲ್ ಜಯರಾಮ ಪೂಂಜ.

Kinnigoli-21081401

Comments

comments

Comments are closed.

Read previous post:
Kinnigoli20081402
ಮೂಲ್ಕಿಯ ಅಂಗಡಿಗಳಲ್ಲಿ ಸರಣಿ ಕಳವು

ಮೂಲ್ಕಿ: ಕಾರ್ನಾಡಿನ ಕೆಲವು ಅಂಗಡಿಗಳಲ್ಲಿ ಮಂಗಳವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ. ಕಾರ‍್ನಾಡಿನ ದೇಜಪ್ಪ ಎಂಬವರ ತರಕಾರಿ ಅಂಗಡಿಗೆ ಹಿಂಬದಿಯ ಹಂಚನ್ನು ತೆಗೆದು ಒಳಬದಿಯ ಮರದ ಮುಚ್ಚಿಗೆಯನ್ನು...

Close