ಆಗಸ್ಟ್ 24 ಉಚಿತ ವೈದ್ಯಕೀಯ ತಪಾಸಣೆ

ಕಿನ್ನಿಗೋಳಿ: ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಪದ್ಮನೂರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೆಮ್ರಾಲ್ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಆಗಸ್ಟ್ 24 ಭಾನುವಾರ ದ.ಕ. ಜಿ.ಪ. ಹಿ.ಪ್ರಾ. ಶಾಲೆ ಪದ್ಮನೂರಿನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli-21081401
ಕಟೀಲು ಪಿಯು ವಿದ್ಯಾರ್ಥಿ ಸಂಸತ್ ಉದ್ಘಾಟನೆ

ಕಿನ್ನಿಗೋಳಿ: ವಿದ್ಯಾರ್ಥಿಗಳು ದೇಶದ ಪ್ರಚಲಿತ ವಿದ್ಯಮಾನದ ಆಗುಹೋಗುಗಳ ಜೊತೆಗೆ ಪಾರದರ್ಶಕ ಜನಸ್ನೇಹಿ ರಾಜಕೀಯ ಜ್ಞಾನವನ್ನೂ ಪಡೆಯಬೇಕು ಎಂದು ಹಂಪಿ ವಿವಿ ಗ್ರಂಥಾಲಯದ ಮುಖ್ಯ ಗ್ರಂಥಪಾಲಕಿ ಡಾ. ನಾಗವೇಣಿ ಹೇಳಿದರು....

Close