ಏಳಿಂಜೆ ಕೆಸರುಗದ್ದೆ ಕ್ರೀಡೋತ್ಸವ

ಕಿನ್ನಿಗೋಳಿ: ಏಳಿಂಜೆ ಪೆರ್ಗುಂಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 31 ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಪಟ್ಟೆ ಜಾರಂದಾಯ ಬಂಟ ದೈವಸ್ಥಾನದ ಬಳಿ ನಡೆದ ಕೆಸರುಗದ್ದೆ ಕ್ರೀಡೋತ್ಸವವನ್ನು ಪ್ರಗತಿ ಪರ ಕೃಷಿಕ ರಘುರಾಮ ಅಡ್ಯಂತಾಯ ಉದ್ಘಾಟಿಸಿದರು. ಐಕಳ ಗ್ರಾ.ಪಂ.ಅಧ್ಯಕ್ಷೆ ಪದ್ಮಿನಿ ವಸಂತ್, ಉಪಾಧ್ಯಕ್ಷ ದಿವಾಕರ ಚೌಟ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಧಾಕರ ಸಾಲ್ಯಾನ್, ಪಟ್ಟೆ ಜಾರಂದಾಯ ಬಂಟ ದೈವಸ್ಥಾನದ ಅರ್ಚಕ ಉಜ್ಜು ಪೂಜಾರಿ ಜಯಂತ್, ಕ್ರಿಕೆಟ್ ಕ್ಲಬ್ ಅಧ್ಯಕ್ಷ ದೇವದಾಸ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

Kinnigoli-26081401 Kinnigoli-26081402 Kinnigoli-26081403 Kinnigoli-26081404 Kinnigoli-26081405 Kinnigoli-26081406 Kinnigoli-26081407 Kinnigoli-26081408

Comments

comments

Comments are closed.

Read previous post:
Kinnigoli-25081401
ಮಾತೃ ಭಾಷೆಯ ಬಗ್ಗೆ ಕೀಳರಿಮೆ ಬೇಡ

ಕಿನ್ನಿಗೋಳಿ : ಭವ್ಯ ಇತಿಹಾಸವಿರುವ ಕೊಂಕಣಿ ಭಾಷೆ 41 ಪಂಗಡಗಳ ಮಾತೃ ಭಾಷೆಯಾಗಿದ್ದು ಯುವ ಜನತೆ ಮಾತೃ ಭಾಷೆಯ ಬಗ್ಗೆ ಹಿಂಜರಿಕೆ ಕೀಳರಿಮೆ ವ್ಯಕ್ತ ಪಡಿಸದೆ ಮುಂದಿನ ಪೀಳಿಗೆಗೂ ಭಾಷೆಯನ್ನು...

Close