ನೂತನ ರಜತ ಸರ್ಮಪಣೆ

ಕಿನ್ನಿಗೋಳಿ: ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ೪೦ ನೇ ವರ್ಷದ ಅಂಗವಾಗಿ ಉದ್ಯಮಿ ಪ್ರಕಾಶ್ ಶಣೈ ಸರ್ಮಪಿಸಿದ ಸುಮಾರು ೮ ಲಕ್ಷ ಮೌಲ್ಯದ ನೂತನ ರಜತ ಪ್ರಭಾವಳಿಯ ಮೆರವಣಿಗೆ ಇಂದು ನಡೆಯಿತು. ಈ ಸಂದರ್ಭ ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾರಾಯಣ, ಕಾರ್ಯದರ್ಶಿ ಶರತ್ ಶೆಟ್ಟಿ, ಕೋಶಾಧಿಕಾರಿ ರಮೇಶ್ ಕೆ., ಮಾಜಿ ಅಧ್ಯಕ್ಷರಾದ ಭುವನಾಭಿರಾಮ ಉಡುಪ, ಕೆ.ಬಿ ಸುರೇಶ್, ವೇದವ್ಯಾಸ ಉಡುಪ, ಶ್ರೀನಿವಾಸ ಶೆಣೈ, ವಿನಾಯಕ ಶೆಣೈ, ನಾಮದೇವ ಕಾಮತ್, ಶೇಖರ್ ಶೆಟ್ಟಿ, ಸುನಿಲ್ ಭಟ್, ಶಂಕರ ಬಿ. ಕೋಟ್ಯಾನ್, ಕೇಶವ, ಜಯಂತ ಕರ್ಕೇರ, ಸುಮೀತ್ ಕುಮಾರ್, ಪರಮೇಶ್ವರ ಸುರೇಶ್ ಪದ್ಮನೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli-28081401 Kinnigoli-28081402 Kinnigoli-28081403

Comments

comments

Comments are closed.

Read previous post:
Kinnigoli-27081406
ಬಾಳೆಹಿತ್ಲು ಸತೀಶ್ ಅಂಚನ್ ಆಯ್ಕೆ

ಮೂಲ್ಕಿ: ಶ್ರೀ ನಾರಾಯಣ ಗುರು ಸೇವಾ ದಳದ ದಳಪತಿಯಾಗಿ ಉದ್ಯಮಿ ಮೂಲ್ಕಿ ಬಾಳೆಹಿತ್ಲು ಸತೀಶ್ ಅಂಚನ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಸತೀಶ್ ಕಿಲ್ಪಾಡಿ,ಜೊತೆ ಕಾರ್ಯದರ್ಶಿ ತಾರನಾಥ್ ಕೊಕ್ಕರ್‌ಕಲ್ ಆಯ್ಕೆಯಾದರು....

Close