ಉಚಿತ ನೇತ್ರ ತಪಸಣಾ ಶಿಭಿರ

ಕಿನ್ನಿಗೋಳಿ: ದ. ಕ. ಅಂಧರ ಸೇವಾ ಸಂಘ ಮಂಗಳೂರು ಮತ್ತು ಮೂಲ್ಕಿ ಬಂಟರ ಸಂಘ ಮಹಿಳಾ ವಿಭಾಗದ ಆಶ್ರಯದಲ್ಲಿ ಅಂಧರ ಸೇವಾ ಸಂಘದ 193 ನೇ ನೇತ್ರ ತಪಾಸಣಾ ಶಿಬಿರ ಭಾನುವಾರ ಪುನರೂರು ನಾಗವೀಣಾ ಸಭಾಂಗಣದಲ್ಲಿ ನಡೆಯಿತು. ಅಂಧರ ಸೇವಾ ಸಂಘದ ಸುಮತಿ ಪಾಂಗಳ, ಅನಿಲ್ ಹೆಬ್ಬಾರ್, ಗೀತಾ ಹೆಗ್ಡೆ , ಸುಂದರ ಶೆಟ್ಟಿ , ಗುರುರಾಜ್, ಶೈಲಜಾ, ಕೃಷ್ಣಮೂರ್ತಿ ರಾವ್, ಬಿ. ಕೃಷ್ಣ , ಪುರುಷೋತ್ತಮ ಶೆಟ್ಟಿ , ಮಹಿಳಾ ವಿಭಾಗದ ಅಧ್ಯಕ್ಷೆ ಸಾವಿತ್ರಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-31081404

Comments

comments

Comments are closed.

Read previous post:
Kinnigoli-31081403
ಕಿನ್ನಿಗೋಳಿ ಚರ್ಚ್ ಸಮುದಾಯ ದಿನ ಆಚರಣೆ

ಕಿನ್ನಿಗೋಳಿ: ಪರಸ್ಪರ ಪ್ರೀತಿ ಸೌಹಾರ್ಧತೆಯ ಜೀವನ ಶೈಲಿಯಿಂದ ಸಮುದಾಯದಲ್ಲಿ ಹೆಚ್ಚಿನ ಬಾಂದವ್ಯ ವೃದ್ಧಿಪಡಿಸಲು ಸಾಧ್ಯವಾಗಬಲ್ಲುದು ಎಂದು ಮಂಗಳೂರು ಸೈಂಟ್ ಜೊಸೆಫ್ ಸೆಮಿನೆರಿಯ ರೆಕ್ಟರ್ ಫಾ. ಡಾ. ಜೊಸೆಫ್ ಮಾರ್ಟಿಸ್...

Close