ಕೃಷಿ ಋಷಿ ಪ್ರಶಸ್ತಿ

ಕಟೀಲು : ಕಲಾದೇಗುಲ ಹಾಗೂ ಚಂದ್ರಕಾಂತ ಸೇವಾಶ್ರಮದಿಂದ ಕೊಡಮಾಡುವ ಕೃಷಿ ಋಷಿ ಪ್ರಶಸ್ತಿಯನ್ನು ಕಟೀಲು ಸರಸ್ವತೀ ಸದನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಂದರ ದೇವಾಡಿಗ ಮಿತ್ತಬೈಲು ಹಾಗೂ ಪದ್ಮಾವತಿ ಮೂಲ್ಯೆದಿ ನಡುಗೋಡು ಇವರಿಗೆ ನೀಡಿ ಗೌರವಿಸಲಾಯಿತು. ಸಂಘಟಕ ಚಂದ್ರಕಾಂತ ನಾಯಕ್, ಕೃಷಿಕ ಮುರ ಸದಾಶಿವ ಶೆಟ್ಟಿ, ದೇವಸ್ಯ ಮಠದ ಕೊಡೆತ್ತೂರು ವೇದವ್ಯಾಸ ಉಡುಪ, ಬಜಪೆ ವ್ಯವಸಾಯ ಬ್ಯಾಂಕಿನ ಮೋನಪ್ಪ ಶೆಟ್ಟಿ ಎಕ್ಕಾರು, ಉದ್ಯಮಿ ರಾಧಾಕೃಷ್ಣ ನಾಯಕ್ ಮೂರುಕಾವೇರಿ ಉಪಸ್ಥಿತರಿದ್ದರು.

Kinnigoli-0409201401

Mithun Kodethoor

 

Comments

comments

Comments are closed.

Read previous post:
Kinnigoli-02091401
ಹಳೆಯಂಗಡಿ ಎಚ್. ನಾರಾಯಣ ಸನಿಲ್

ಮೂಲ್ಕಿ: ಹಳೆಯಂಗಡಿಯ "ವಸಂತ ಭವನ"ದ ನಿವಾಸಿ ಹಿರಿಯ ಸಮಾಜ ಸೇವಕ ಎಚ್.ನಾರಾಯಣ ಸನಿಲ್ (93) ಭಾನುವಾರ ಮುಂಜಾನೆ ಮುಕ್ಕ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹಳೆಯಂಗಡಿ ಗ್ರಾಮ ಪಂಚಾಯಿತಿಯಲ್ಲಿ...

Close