ಕಿನ್ನಿಗೋಳಿ ವಿವಿಧ ಮಾಹಿತಿ ಕಾರ್ಯಾಗಾರ

ಕಿನ್ನಿಗೋಳಿ : ಕಿನ್ನಿಗೋಳಿ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಗಳ ವತಿಯಿಂದ ವಾಹನ ಮಾಲಕರು, ಚಾಲಕರು, ನಿರ್ವಾಹಕರು ಹಾಗೂ ಹಿರಿಯ ನಾಗರಿಕರಿಗೆ ವಿವಿಧ ಮಾಹಿತಿ ಕಾರ್ಯಕ್ರಮ ಗುರುವಾರ ಕಿನ್ನಿಗೋಳಿಯ ವಸಂತ ಮಂಟಪದಲ್ಲಿ ನಡೆಯಿತು. ಶಿವಪ್ರಸಾದ್, ರಘರಾಮ ನಾಯ್ಕ್, ಪೊ. ಶಿವರಾಮ ಕಾರಂತ್ ಮತ್ತು ಲಾರೆನ್ಸ್ ಪೆರ್ನಾಂಡಿಸ್ ವಿವಿಧ ಮಾಹಿತಿ ನೀಡಿದರು. ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಬರ್ಟನ್ ಸಿಕ್ವೇರ, ಪುರುಷೋತ್ತಮ ಶೆಟ್ಟಿ, ವೈ ಕೃಷ್ಣ ಸಾಲ್ಯಾನ್, ವಲೇರಿಯನ್ ಸಿಕ್ವೇರಾ, ರಮೇಶ್ ಕೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-05091406

Comments

comments

Comments are closed.

Read previous post:
Kinnigoli-05091405
ಕೆಮ್ರಾಲ್ : ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ

ಕಿನ್ನಿಗೋಳಿ: ಸಾವಯವಯುಕ್ತ ಆಹಾರ ಪದಾರ್ಥಗಳನ್ನು ಅವಲಂಬಿಸಿದಾಗ ಉತ್ತಮ ಪೌಷ್ಟಿಕ ಆಹಾರ ಸಿಗುವುದು ಹಾಗೂ ಆರೋಗ್ಯ ಸುಧೃಡವಾಗುವುದು. ಮಕ್ಕಳಿಗೆ ನಿಯಮಿತ ಪೌಷ್ಟಿಕ ಆಹಾರ ನೀಡುವುದು ಹಿರಿಯರ ಆದ್ಯ ಕರ್ತವ್ಯ ಎಂದು...

Close