ಪುನರೂರು ವಿಪ್ರ ಸಂಪದ : ಶಿಕ್ಷಕರ ದಿನಾಚರಣೆ

 ಕಿನ್ನಿಗೋಳಿ : ಪುನರೂರು ವಿಪ್ರ ಸಂಪದದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಪುನರೂರು ಶಾಲಾ ನಿವೃತ್ತ ಶಿಕ್ಷಕಿ ಶಾರದಾಂಭ ಅವರನ್ನು ಶುಕ್ರವಾರ ಸನ್ಮಾನಿಸಲಾಯಿತು. ಪುನರೂರು ವಿಪ್ರ ಸಂಪದ ಅಧ್ಯಕ್ಷ ಸುರೇಶ ರಾವ್ ನೀರಳಿಕೆ, ಕಾರ್ಯದರ್ಶಿ ಸುಧಾಕರ ರಾವ್, ಕೋಶಾಧಿಕಾರಿ ವಿಶ್ವನಾಥ ರಾವ್ ಪುನರೂರು, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮುರಳೀಧರ ಆಚಾರ್, ಪಠೇಲ್ ವಾಸುದೇವ ರಾವ್, ಚಂದ್ರಶೇಖರ ರಾವ್, ಹರೀಶ್ ರಾವ್, ಭಾರತಿ ರಾವ್, ರಾಜಶೇಖರ ರಾವ್, ರಾಘವೇಂದ್ರ ರಾವ್, ಜನಕರಾಜ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-05091407

Comments

comments

Comments are closed.

Read previous post:
Kinnigoli-05091406
ಕಿನ್ನಿಗೋಳಿ ವಿವಿಧ ಮಾಹಿತಿ ಕಾರ್ಯಾಗಾರ

ಕಿನ್ನಿಗೋಳಿ : ಕಿನ್ನಿಗೋಳಿ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಗಳ ವತಿಯಿಂದ ವಾಹನ ಮಾಲಕರು, ಚಾಲಕರು, ನಿರ್ವಾಹಕರು ಹಾಗೂ ಹಿರಿಯ ನಾಗರಿಕರಿಗೆ ವಿವಿಧ ಮಾಹಿತಿ ಕಾರ್ಯಕ್ರಮ ಗುರುವಾರ ಕಿನ್ನಿಗೋಳಿಯ...

Close