ಕಿನ್ನಿಗೋಳಿ: ಕಂದಾಯ ಅದಾಲತ್

ಕಿನ್ನಿಗೋಳಿ: ಕಿನ್ನಿಗೋಳಿ ಪಂಚಾಯಿತಿ ವ್ಯಾಪ್ತಿಯ ಎಳತ್ತೂರು ಮತ್ತು ತಾಳಿಪಾಡಿ ಗ್ರಾಮದ ಕಂದಾಯ ಅದಾಲತ್ ಕಿನ್ನಿಗೋಳಿ ಚರ್ಚ್ ಸಭಾಂಗಣದಲ್ಲಿ ನಡೆಯಿತು ಈ ಸಂದರ್ಭ ಸಹಾಯಕ ಆಯುಕ್ತ ಡಾ. ಅಶೋಕ್, ಮಂಗಳೂರು ತಹಶೀಲ್ದಾರ್ ಮೋಹನ್ ರಾವ್ , ಮುಲ್ಕಿ ವಿಶೇಷ ತಹಶೀಲ್ದಾರ್ ಖೇಣಿ ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ ಹೆಗ್ದೆ , ಕಂದಾಯ ನೀರೀಕ್ಷಕ ನಿತ್ಯಾನಂದದಾಸ್, ಪುಷ್ಪರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-06091405

Kinnigoli-06091404 Kinnigoli-06091406

Comments

comments

Comments are closed.

Read previous post:
Kinnigoli-06091403
ಮೂಲ್ಕಿ: ಶಿಕ್ಷಕರ ದಿನಾಚರಣೆ

ಮೂಲ್ಕಿ: ಗುರುಗಳು ನಮ್ಮ ಹೆತ್ತವರಂತೆ ಪೂಜ್ಯರೂ ಅಭಿನಂದನೀಯರೂ ಆಗಿದ್ದು ಅವರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಭಾರತೀಯ ಜೀವ ವಿಮಾ ನಿಗಮದ ಶಿವಮೊಗ್ಗ ವಿಭಾಗದ ಅಧಿಕಾರಿ...

Close