ಲಯನ್ಸ್ ವತಿಯಿಂದ ಶಿಕ್ಷಕ ದಿನಾಚರಣೆ

ಮೂಲ್ಕಿ:  ಶಿಕ್ಷಕ ದಿನಾಚರಣೆಯ ಪ್ರಯುಕ್ತ ಮೂಲ್ಕಿ ಲಯನ್ಸ್ ವತಿಯಿಂದ ಮೂಲ್ಕಿ ಪರಿಸರದ ಶಾಲೆ ಮತ್ತು ಕಾಲೇಜುಗಳ 32 ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು.ಸನ್ಮಾನಿತಾರಾದ ಯಶೋದ ಎಲ್. ಸಾಲ್ಯಾನ್ ಶ್ರೀ ನಾರಾಯಣಗುರು ಆಂಗ್ಲಮಾಧ್ಯಮ ಶಾಲೆ ಮೂಲ್ಕಿ, ಗಿರಿಜವ್ವ ಮೆಣಸಿಕಾಯಿ ನಾರಾಯಣ ಸನಿಲ್ ಸರ್ಕಾರಿ ಪಿ.ಯು.ಕಾಲೇಜು ಹಳೆಯಂಗಡಿ, ಜೊಸ್ ಶೆರ್ಲಿನ್ ಸಿ.ಎಸ್.ಐ. ಇಂಗ್ಲೀಷ್ ಮೀಡಿಯಮ್ ಶಾಲೆ ಹಳೆಯಂಗಡಿ, ಸಿಸಲಿಯಾ ಕ್ಯಾಸ್ತಲಿನೊ ಭಾರತಮಾತಾ ಹಿ.ಪ್ರಾ.ಶಾಲೆ. ಪುನರೂರು, ಅಚ್ಯುತ ಜಿ. ಕೊಲಕಾಡಿ ಅನುದಾನಿತ ಹಿ.ಪ್ರಾ.ಶಾಲೆ ಪಂಜಿನಡ್ಕ, ವಿಶ್ವನಾಥ್ ಭಟ್, ಜಿ.ಎಫ್.ಜಿ ಕಾಲೇಜು ಹಳೆಯಂಗಡಿ, ಜ್ಯೋತಿ ಸ.ಹಿ.ಪ್ರಾ.ಶಾಲೆ ಮೂಲ್ಕಿ, ಶಶಿಪ್ರಭಾ ಹೆಚ್.ಜಿ.ಎಲ್.ಪಿ. ಶಾಲೆ ಕಿಲ್ಪಾಡಿ, ಶಶಿಲೇಖ ಶ್ರೀ ನಾರಾಯಣಗುರು ಪಿಯು ಕಾಲೇಜು ಮೂಲ್ಕಿ, ಸುಮತಿ ಭಾಯಿ ಪ್ರಾಥಮಿಕ ಶಾಲೆ ಕೆ.ಎಸ್.ರಾವ್ ನಗರ ಮೂಲ್ಕಿ, ವಿದ್ಯಾ ಕಿಣಿ ಸರಕಾರಿ ಪ್ರೌಢ ಶಾಲೆ ಸದಾಶಿವನಗರ ಕಾರ್ನಾಡು ಮೂಲ್ಕಿ, ವಸಂತ್ ಕುಮಾರ್ ಕೆ.ಪಿ.ಎಸ್.ಸ್ಮಾರಕ ಶಾಲೆ ಪಂಜಿನಡ್ಕ, ಜಯಶ್ರೀ ಶೆಟ್ಟಿ ಕೆ.ಎಸ್. ಸರಕಾರಿ ಸ್ಮಾರಕ ಶಾಲೆ ಚಿತ್ರಾಪು, ಎಸ್.ರಾಘವೇಂದ್ರ ರಾವ್ ಭಾರತಮಾತಾ ಪ್ರಾ.ಶಾಲೆ ಪುನರೂರು, ಪ್ರಥ್ವೀಶ.ಯಸ್.ಕರಿಕೆ ಶ್ರೀ ಶಾರದಾ ಪ್ರೌಢಶಾಲೆ ಶಿಮಂತೂರ್, ಎಂ.ಜಿ.ಶಿವರುದ್ರಪ್ಪ ಶ್ರೀ ಶಾರದಾ ಹಿ.ಪ್ರಾ.ಶಾಲೆ ಶಿಮಂತೂರ್, ಮೈಕಲ್ ಡಿ ಸೋಜ ಎಸ್.ಎನ್.ಎಸ್. ಸರಕಾರಿ ಪಿಯು ಕಾಲೇಜು ಹಳೆಯಂಗಡಿ, ಪ್ರಮೀದಾ ಬೇಗಂ ವಿಜಯಾ ಕಾಲೇಜು ಮೂಲ್ಕಿ, ಕುಸುಮಾ ಜಿ.ಎಮ್.ಹೆಚ್.ಪಿ ಶಾಲೆ ಹಳೆಯಂಗಡಿ, ಸವಿತ.ಆರ್. ನಾಯಕ್ ಸರಕಾರಿ ಪಿಯು ಕಾಲೇಜು ಹಳೆಯಂಗಡಿ,ಸಿ. ಅನಿತ ಲಿಡಿಯಾ ಮೆಡಲಿನ್ ಪಿಯು ಕಾಲೇಜು ಮೂಲ್ಕಿ,ಸಿ. ಗ್ರೇಸಿ ಬಿ.ಎಸ್ ಮೆಡಲಿನ್ ಪಿ.ಯು ಕಾಲೇಜು ಮೂಲ್ಕಿ, ಸಿ.ವಿದ್ಯಾ ಪಿಂಟೋ ಮೆಡಲಿನ್ ಪ್ರೌಢ ಶಾಲೆ ಮೂಲ್ಕಿ, ಸಿ. ವಿಲ್ಮಾ ಬೆಥನಿ ಪ್ರೌಢ ಶಾಲೆ ಕಿಲ್ಪಾಡಿ, ವಾಸುದೇವ ಭಾಗವತ.ಕೆ. ಸರಕಾರಿ ಪ್ರೌಢಶಾಲೆ ಮೂಲ್ಕಿ, ಪ್ರೊ.ಕೆ. ಆರ್.ಶಂಕರ್ ವಿಜಯಾ ಕಾಲೇಜು ಮೂಲ್ಕಿ, ಚಂದ್ರಿಕಾ ಎಸ್. ಭಂಡಾರಿ ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ ಶಾಲೆ ಕಿಲ್ಪಾಡಿ, ಶಶಿಕಲಾ ಯು.ಬಿ.ಎಮ್.ಸಿ.ಶಾಲೆ ಕಾರ್ನಾಡು, ಎಲಿಜಬೆತ್ ಪುಷ್ಪಲತ ಸಿ.ಎಸ್.ಐ. ಪ್ರೌಢ ಶಾಲೆ ಕಾರ್ನಾಡ್ ಮೂಲ್ಕಿ, ಮೂರ್ತಿ ಟಿ.ಕುಚಿಕಾಡ್ ಸರಕಾರಿ ಪ್ರೌಢಶಾಲೆ ಹೆಜಮಾಡಿ ಕೋಡಿ, ರೀಮಾ ಜನೇಟ್ ಬೆಥನಿ ಪ್ರಾಥಮಿಕ ಶಾಲೆ ಕಿಲ್ಪಾಡಿ ಮೂಲ್ಕಿ ಈ ಸಂದರ್ಭ ಅತಿಥಿಯಾಗಿ ಉದ್ಯಮಿ ಅಗರಿ ರಾಘವೇಂದ್ರ ರಾವ್. ಮೂಲ್ಕಿ ಲಯನ್ಸ್ ಶಿಕ್ಷಣ ಸಮಿತಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು,ಅಧ್ಯಕ್ಷ ದೇವಪ್ರಸಾದ್ ಪುನರೂರು,ಪ್ರಾಂಥೀಯ ಅಧ್ಯಕ್ಷ ಹರೀಶ್ ಪುತ್ರನ್, ಕಾರ್ಯದರ್ಶಿ ವಿಜಯ ಕುಮಾರ್ ಕುಬೆವೂರು ಉಪಸ್ಥಿತರಿದ್ದರು.ಈ ಸಂದರ್ಭ ಸಮಾಜ ಸೇವೆಗಾಗಿ ಅಗರಿ ರಾಘವೇಂದ್ರ ರಾವ್ ರವರನ್ನು ಸನ್ಮಾನಿಸಲಾಯಿತು. ದೇವಪ್ರಸಾದ್ ಪುನರೂರು ಸ್ವಾಗತಿಸಿದರು, ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರಸ್ಥಾವಿಸಿದರು, ಸರ್ವೋತ್ತಮ ಅಂಚನ್ ಸನ್ಮಾನಿತರನ್ನು ಪರಿಚಯಿಸಿದರು.ವಿಜಯ ಕುಮಾರ್ ಕುಬೆವೂರು ವಂದಿಸಿದರು.

Kinnigoli-08091401

Bhagyawan Sanil

 

Comments

comments

Comments are closed.

Read previous post:
Kinnigoli-06091406
ಕಿನ್ನಿಗೋಳಿ: ಕಂದಾಯ ಅದಾಲತ್

ಕಿನ್ನಿಗೋಳಿ: ಕಿನ್ನಿಗೋಳಿ ಪಂಚಾಯಿತಿ ವ್ಯಾಪ್ತಿಯ ಎಳತ್ತೂರು ಮತ್ತು ತಾಳಿಪಾಡಿ ಗ್ರಾಮದ ಕಂದಾಯ ಅದಾಲತ್ ಕಿನ್ನಿಗೋಳಿ ಚರ್ಚ್ ಸಭಾಂಗಣದಲ್ಲಿ ನಡೆಯಿತು ಈ ಸಂದರ್ಭ ಸಹಾಯಕ ಆಯುಕ್ತ ಡಾ. ಅಶೋಕ್,...

Close