ಥ್ರೋಬಾಲ್ – ಸಿ.ಎಸ್.ಐ ಶಾಲೆಗೆ ದ್ವಿತೀಯ ಸ್ಥಾನ

ಮೂಲ್ಕಿ: ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು ಉತ್ತರ ವಲಯ ಮತ್ತು ಶ್ರೀನಿವಾಸ ಪಾಠಶಾಲೆ ಮಂಗಳೂರು ಇವರ ಸಂಯೋಜನೆಯಲ್ಲಿ ಜರುಗಿದ ಮಂಗಳೂರು ತಾಲೂಕು ಮಟ್ಟದ ಪ್ರಾಥಮಿಕ ಶಾಲೆ ಥ್ರೋಬಾಲ್ ಪಂದ್ಯಾಟದಲ್ಲಿ ಸಿ.ಎಸ್.ಐ ಆಂಗ್ಲಮಾಧ್ಯಮ ಶಾಲೆ ಕಾರ್ನಾಡು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತದೆ ವಿಜೇತ ತಂಡದೊಂದಿಗೆ ಶಾಲಾ ಸಂಚಾಲಕ ಪ್ರೊ. ಸ್ಯಾಮ್ ಮಾಬೆನ್, ಮುಖ್ಯೋಪಾಧ್ಯಾಯಿನಿ ಎಲಿಜಬೆತ್ ಪುಷ್ಪಲತ ಮೇವಿಸ್ ಸೋನ್ಸ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಹರಿಶ್ಚಂದ್ರ ಯಂ ಉಪಸ್ಥಿತರಿದ್ದರು.

Kinnigoli-10091403

Bhagyavan Sanil

Comments

comments

Comments are closed.

Read previous post:
Kinnigoli-10091402
ಮೂಲ್ಕಿ: ಶಿಕ್ಷಕರ ದಿನಾಚರಣೆ

ಮೂಲ್ಕಿ: ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಅವರ ಜೀವನಕ್ಕೆ ಭದ್ರ ಬುನಾದಿಯನ್ನು ಹಾಕುವ ಶಿಕ್ಷಕರು ಕಣ್ಣಿಗೆ ಕಾಣುವ ದೇವರಂತೆ ಎಂದು ಸಿ.ಎಸ್.ಐ ಶಾಲಾ ಸಂಚಾಲಕ ಪ್ರೊ.ಸ್ಯಾಮ್ ಮಾಬೆನ್...

Close