ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮಜಯಂತಿ

ಮೂಲ್ಕಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮಜಯಂತಿಯ ಪ್ರಯುಕ್ತ ಸೋಮವಾರ ಮೂಲ್ಕಿ ಬಿಲ್ಲವ ಸಂಘಕ್ಕೆ ಸಚಿವ ವಿನಯ ಕುಮಾರ್ ಸೊರಕೆ ಭೇಟಿ ನೀಡಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಗೋಪೀನಾಥ ಪಡಂಗ,ಗೌ.ಕಾರ್ಯದರ್ಶಿ ರಮೇಶ ಕೊಕ್ಕರಕಲ್, ಸೇವಾದಳ ಸಂಚಾಲಕ ರಮಾನಾಥ ಸುವರ್ಣ,ಕರಿಯ ಪೂಜಾರಿ ಯದೀಶ್ ಅಮೀನ್ ಕೊಕ್ಕರಕಲ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-11091406

Bhagyavan Sanil

Comments

comments

Comments are closed.

Read previous post:
Kinnigoli-11091403
ಕಟೀಲಿಗೆ ಉತ್ತರಾದಿ ಮಠ ಶ್ರೀ ಭೇಟಿ

ಕಟೀಲು:  ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು ಬುಧವಾರ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಆಸ್ರಣ್ಣ ಬಂಧುಗಳಾದ ಲಕ್ಷ್ಮೀನಾರಾಯಣ,...

Close