ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆ

ಮುಲ್ಕಿ: ಬ೦ಟ್ವಾಳದ ಬಿಲ್ಲವ ಬಾ೦ಧವರ ವತಿಯಿ೦ದ ಬ೦ಟ್ವಾಳ ಪುರಸಭೆ ಸದಸ್ಯ ವಾಸು ಪೂಜಾರಿಯವರು ಮುಲ್ಕಿಯ ಬಿಲ್ಲವ ಸ೦ಘದಲ್ಲಿ ಬಿಲ್ಲವ ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯ ಸ೦ದರ್ಭದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಲ್ಕಿ ಬಿಲ್ಲವ ಸ೦ಘದ ಅಧ್ಯಕ್ಷ ಹರಿಶ್ಚ೦ದ್ರ ಪಿ ಸಾಲ್ಯಾನ್ ರನ್ನು ಮುಲ್ಕಿಯ ಉದ್ಯಮಿ ಶಶಿ ಅಮೀನ್, ಮುಲ್ಕಿ ಬಿಲ್ಲವ ಸ೦ಘದ ಉಪಾಧ್ಯಕ್ಷ ಗೋಪಿನಾಥ ಪಡ೦ಗ, ಜೊತೆ ಕಾರ್ಯದರ್ಶಿ ನರೇ೦ದ್ರ ಕೆರೆಕಾಡು ಮತ್ತಿತರರ ಉಪಸ್ಥಿತಿಯಲ್ಲಿ ಸನ್ಮಾನಿಸಿದರು.

Kinnigoli-11091408

Prakash Suvarna Mulki

Comments

comments

Comments are closed.

Read previous post:
Kinnigoli-11091407
ಗುರುವರ್ಯರ ಭಾವಚಿತ್ರದ ಶೋಭಾ ಯಾತ್ರೆ

ಮೂಲ್ಕಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮಜಯಂತಿಯ ಪ್ರಯುಕ್ತ ಗುರುವರ್ಯರ ಭಾವಚಿತ್ರದ ಶೋಭಾ ಯಾತ್ರೆಯು ಚಿತ್ರಾಪು ಗ್ರಾಮಸ್ಥರ ಕೂಡುವಿಕೆಯಲ್ಲಿ ಚಿತ್ರಾಪು ಘಜನಿ ಸಂಜೀವ ಅಮಿನ್ ರವರ ಮನೆಯಲ್ಲಿ ಗುರು...

Close