ಗುರುವರ್ಯರ ಭಾವಚಿತ್ರದ ಶೋಭಾ ಯಾತ್ರೆ

ಮೂಲ್ಕಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮಜಯಂತಿಯ ಪ್ರಯುಕ್ತ ಗುರುವರ್ಯರ ಭಾವಚಿತ್ರದ ಶೋಭಾ ಯಾತ್ರೆಯು ಚಿತ್ರಾಪು ಗ್ರಾಮಸ್ಥರ ಕೂಡುವಿಕೆಯಲ್ಲಿ ಚಿತ್ರಾಪು ಘಜನಿ ಸಂಜೀವ ಅಮಿನ್ ರವರ ಮನೆಯಲ್ಲಿ ಗುರು ಪೂಜೆಯಾಗಿ ಕಾರ್ನಾಡು ಬೈಪಾಸ್,ಹರಿಹರ ದೇವಸ್ಥಾನ,ಕಾರ್ನಾಡು ಜಂಕ್ಷನ್ ಚರಂತಿ ಪೇಟೆ, ಬಸ್ಸು ನಿಲ್ದಾಣ, ಹೊಸಪೇಟೆ, ಬಪ್ಪನಾಡು ಕ್ಷೇತ್ರ, ವಿಜಯಾ ಕಾಲೇಜು ರಸ್ತೆ, ಪಂಚಮಹಲ್ ರಸ್ತೆಯಾಗಿ ಸಂಘ ತಲುಪಿದ ಬಳಿಕ ಗುರು ಪೂಜೆಯಾಗಿ ಕಾರ್ಯಕ್ರಮ ಸಂಪನ್ನಗೊಂಡಿತು.

Kinnigoli-11091407

Bhagyavan Sanil

Comments

comments

Comments are closed.

Read previous post:
Kinnigoli-11091406
ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮಜಯಂತಿ

ಮೂಲ್ಕಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮಜಯಂತಿಯ ಪ್ರಯುಕ್ತ ಸೋಮವಾರ ಮೂಲ್ಕಿ ಬಿಲ್ಲವ ಸಂಘಕ್ಕೆ ಸಚಿವ ವಿನಯ ಕುಮಾರ್ ಸೊರಕೆ ಭೇಟಿ ನೀಡಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ...

Close