ಎಚ್. ನಾರಾಯಣ ಸನಿಲ್ – ಶ್ರದ್ಧಾಂಜಲಿ ಸಭೆ

ಮುಲ್ಕಿ: ನಾರಾಯಣ ಸನಿಲ್ ರವರು ಅಪರೂಪದ ವ್ಯಕ್ತಿತ್ವವುಳ್ಳ ಮೇರುವ್ಯಕ್ತಿ. ಹಳೆಯಂಗಡಿಯ ಹೆಸರನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಸನಿಲ್ ರವರಿಗೆ ಸೇರಿದ್ದು. ಇಂತವರ ಆದರ್ಶವನ್ನು ಪಾಲಿಸಿ ಎಂದು ನಿವೃತ್ತ ಕನ್ನಡ ಉಪನ್ಯಾಸಕರಾದ ವಾಮನ್ ಇಡ್ಯಾ ನುಡಿದರು.
ಇವರು ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಚ್. ನಾರಾಯಣ ಸನಿಲ್ ರವರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದರು.
ಕಾರ‍್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲ  ಗಿರಿಜವ್ವ ಮೆಣಸಿನ ಕಾ , ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರ  ಎಚ್. ವಸಂತ್ ಬೆರ್ನಾರ್ಡ್, ಪ್ರೌಢಶಾಲೆ ಹಿರಿಯ ಶಿಕ್ಷಕ ಮೈಕಲ್ ಡಿಸೋಜ ಉಪಸ್ಥಿತರಿದ್ದರು.
ಉಪನ್ಯಾಸಕರ ಜಯಾನಂದ ಸುವರ್ಣ ಪ್ರಾಸ್ತವಿಕವಾಗಿ ಮಾತನಾಡಿದರು. ಉಪನ್ಯಾಸಕರ ಜ್ಯೋತಿ ಚೇಳಾರು  ಕಾರ್ಯಕ್ರಮ ನಿರೂಪಿಸಿದರು.

Kinnigoli-12091401

Prakash Suvarna 

Comments

comments

Comments are closed.

Read previous post:
Kinnigoli-11091410
ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸರ್ವಕಾಲಕ್ಕೂ ಪ್ರಸ್ತುತ

ಮೂಲ್ಕಿ: ಸಮಾಜದಲ್ಲಿ ಅಸ್ಪರ್ಶತೆ ಬಡತನ ತಾಂಡವವಾಡುತ್ತಿರುವ ದಿನಗಳಲ್ಲಿ ಸಂಘಟನೆ ಮತ್ತು ಶಿಕ್ಷಣ ಕ್ರಾಂತಿಯ ಮೂಲಕ ಕಷ್ಟದಲ್ಲಿರುವ ಜನರಿಗೆ ದಾರಿ ದೀಪವಾದ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸರ್ವಕಾಲಕ್ಕೂ ಪ್ರಸ್ತುತ...

Close