“ಅಭೇದ್ಯ” ಕೃತಿ ಬಿಡುಗಡೆ.

ಕಿನ್ನಿಗೋಳಿ : ಕಿನ್ನಿಗೋಳಿಯ ಯುಗಪುರುಷದಲ್ಲಿ ಗುರುವಾರ ಸಾಹಿತಿ ಪಿ.ವಿ.ಪ್ರದೀಪ್‌ಕುಮಾರ್‌ರವರ “ಅಭೇದ್ಯ” ಕೃತಿಯನ್ನು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಅನಾವರಣಗೊಳಿಸಿದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.

Kinnigoli-13091407

Comments

comments

Comments are closed.

Read previous post:
Kinnigoli-13091406
ಶಿಮಂತೂರು : ಹ್ಯಾಂಡ್ ಬಾಲ್

ಕಿನ್ನಿಗೋಳಿ : ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಮಂತೂರು ಶ್ರೀ ಶಾರದಾ ಮೊಡೆಲ್ ಪ್ರೌಢ ಶಾಲೆಯ ಆತಿಥ್ಯದಲ್ಲಿ ದ.ಕ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಟ್ಟದ...

Close