ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಆಯ್ಕೆ

ಮುಲ್ಕಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೊ ಬಿ ಕ್ರಷ್ಣಪ್ಪ ಸ್ತಾಪಿತ) ಮುಲ್ಕಿ ಹೋಬಳಿ ಶಾಖೆಯ ಸಂಚಾಲಕರಾಗಿ ಸುರೇಶ್ ಕೆರೆಕಾಡು ಆಯ್ಕೆಯಾಗಿದ್ದಾರೆ.
ಸಮಿತಿಯ ರಾಜ್ಯ ವಿಭಾಗೀಯ ಸಂಚಾಲಕ ಶೇಖರ್ ಹೆಜ್ಮಾಡಿಯವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಇತರಪದಾಧಿಕಾರಿಗಳು ಸಂಘಟನಾ ಸಂಚಾಲಕರು ಮಂಜುನಾಥ ಆರ್ ಕೆ, ಜಯ ಬಿ ಸುವರ್ಣ ಕವತ್ತಾರು, ಸದಾನಂದ ಬಳ್ಕುಂಜೆ, ಪ್ರಕಾಶ್ ಉಳೆಪಾಡಿ, ಸುರೇಶ್ ಬೆಳ್ಳಾಯರು, ಕೋಶಾಧಿಕಾರಿ ಸೋಮಾನಂದ ಪಾಂಗಾಳ್, ಕವತ್ತಾರು, ಕಾರ್ಯಕಾರಿ ಸಮಿತಿ ಲಕ್ಷ್ಮಣ ಸಜ್ಜನ್, ಭಾಸ್ಕರ ನಂಬಿಯಾರ್, ಸಂಜೀವ, ದಿನಕರ, ವಾಮನ ಶಿಮಂತೂರು, ಜಗದೀಶ್ ಕಡಂದಲೆ,  ದಾಮೋದರ, ಸದಾಶಿವ, ಸಂತೋಷ, ನಾರಾಯಣ ಎನ್ ಕುಮಾರ್,

Kinnigoli-13091402Prakash Suvarna

 

Comments

comments

Comments are closed.

Read previous post:
Kinnigoli-13091401
ಪರೋಪಕಾರಿ ಜೀವನ ರೂಢಿಸಿಕೊಳ್ಳಿ

ಮೂಲ್ಕಿ: ಇಂದಿನ ಕಲಿಯುಗದಲ್ಲಿ ಜ್ಞಾನದ ಜೊತೆಗೆ ಸದ್ಗುಣ ಸಂಪನ್ನತೆ ಬೆಳಸುವ ಮೌಲ್ಯಾಧಾರಿತ ಶಿಕ್ಷಣವನ್ನು ಮಕ್ಕಳಿಗೆ ಕಲಿಸಬೇಕಾಗಿದೆ. ಜೀವನದಲ್ಲಿ ಪರೋಪಕಾರಿಯಾಗಿ,ಅಹಿಂಸಾ ತತ್ವಗಳನ್ನು ಪಾಲಿಸಿಕೊಂಡು ಜಗತ್ತಿಗೆ ಮಾದರಿಯಾಗುವ ಜೀವನದ ಮೌಲ್ಯಗಳನ್ನು...

Close