ರಕ್ತದಾನ ಶಿಬಿರ

ಕಿನ್ನಿಗೋಳಿ: ಕಿನ್ನಿಗೋಳಿ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಆದರ್ಶ ಬಳಗ ಕೊಡೆತ್ತೂರು, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ, ಬಾಲಗಣೇಶೋತ್ಸವ ಸಮಿತಿ, ಮೂಲ್ಕಿ ವಲಯ ಛಾಯಾಗ್ರಾಹಕರ ಸಂಘಗಳ ಆಶ್ರಯದಲ್ಲಿ ಎ.ಜೆ ಶೆಟ್ಟಿ ಆಸ್ಪತ್ರೆಯ ಸಹಕಾರದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 65 ಮಂದಿ ರಕ್ತದಾನ ಮಾಡಿದರು. ಕೆ.ಬಿ.ಸುರೇಶ್, ಜಿತೇಂದ್ರ ಶೆಟ್ಟಿ, ದಾಮೋದರ್, ಭಾಸ್ಕರ ಆಚಾರ್ಯ, ಹರಿಪ್ರಸಾದ್, ವಿನ್ಸೆಂಟ್, ಸರೋಜಿನಿ, ಕೇಶವ ಕರ್ಕೇರ, ಜನಾರ್ದನ ಕಿಲೆಂಜೂರು, ಮತ್ತಿತರರಿದ್ದರು.

Kinnigoli-16091424

Mithuna Kodethoor

Comments

comments

Comments are closed.

Read previous post:
Kinnigoli-13091409
ಕಿನ್ನಿಗೋಳಿ ಮುದ್ದುಕೃಷ್ಣ ಸ್ಪರ್ಧೆ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷ, ರೋಟರಿ ಕ್ಲಬ್, ರೋಟರ‍್ಯಾಕ್ಟ್ , ಇನ್ನರ್‌ವೀಲ್, ಸೌತ್ ಕೆನರಾ ಪೋಟೋಗ್ರಾಫರ‍್ಸ್ ಅಸೋಸಿಯೇಶನ್ ಮುಲ್ಕಿ ವಲಯ, ಯಕ್ಷಲಹರಿ, ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಕೃಷ್ಣಜನ್ಮಾಷ್ಟಮಿಯ ಅಂಗವಾಗಿ ಮುದ್ದು...

Close