ಚಾಲಕನ ನಿಯಂತ್ರಣ ತಪ್ಪಿ ಕಾರು ಚರಂಡಿಗೆ

ಮೂಲ್ಕಿ: ಕಿನ್ನಿಗೋಳಿ- ಮೂಲ್ಕಿ ರಾಜ್ಯಹೆದ್ದಾರಿ ಅಂಗರಗುಡ್ಡೆ-ಕೆಂಚನಕೆರೆ ಚಡಾವಿನ ತಿರುವು  ಬಳಿ ಕುದ್ರಿಪದವಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಈ ಸಂದರ್ಭ ಚಾಲಕನು ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಫಘಾತ ನಡೆದ ಕೂಡಲೇ ಸ್ಥಳೀಯ ಅಂಗರಗುಡ್ಡೆಯ ಯುವಕ ವೃಂದದ ತರುಣರು ಪಂಚಾಯತ್ ಸದಸ್ಯ ಕೃಷ್ಣ ಶೆಟ್ಟಿಗಾರ ನೇತೃತ್ವದಲ್ಲಿ ಕಾರನ್ನು ಚರಂಡಿಯಿಂದ ಮೇಲಕ್ಕೆತ್ತಲು ಸಹಕರಿಸಿ ಗಾಯಾಳುಗಳನ್ನು ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ.

Kinnigoli-16091409

Punithkrishna

Comments

comments

Comments are closed.

Read previous post:
Kinnigoli-16091408
ಸದಸ್ಯರಿಗೆ ತರಬೇತಿ ಕಾರ್ಯಕ್ರಮ

ಮೂಲ್ಕಿ: ಪ್ರೋತ್ಸಾಹದಿಂದ ಮಾತ್ರ ಸುಪ್ತ ಪ್ರತಿಭೆ ಹೊರ ಹೊಮ್ಮಲು ಸಾಧ್ಯವಿದ್ದು ಮಕ್ಕಳಿ ಸೃಜನಶೀಲತೆಗಾಗಿ ವೇದಿಕೆ ನಿರ್ಮಿಸಿ ಮಾರ್ಗದರ್ಶನ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಪ್ರಯತ್ನಿಸುವುದು ಸೇವಾ...

Close