ಮುಲ್ಕಿ : ಲಾರಿಗಳ ಮುಖಾಮುಖಿ ಢಿಕ್ಕಿ

ಮುಲ್ಕಿ : ಮುಲ್ಕಿಯ ಶಾಂಭವಿ ನದಿ ಸೇತುವೆ ಬಳಿ ಮಂಗಳವಾರ ಸಂಜೆ ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಎರಡು ಲಾರಿಗಳ ಚಾಲಕರು ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಚಾಲಕರ ಅಜಾಗರೂಕತೆ ಅಥವಾ ನಿಯಂತ್ರಣ ತಪ್ಪಿ ಘಟನೆ ನಡೆದಿರಬಹುದು ಎಂದು ಹೇಳಲಾಗುತ್ತಿದ್ದು ಸ್ಥಳಕ್ಕೆ ಆಗಮಿಸಿರುವ ಪೋಲಿಸರ ಪರಿಶೀಲನೆಯ ನಂತರ ಸ್ಪಷ್ಟ ಕಾರಣ ತಿಳಿದು ಬರಲಿದೆ

Kinnigoli-16091426

Bhagyavan Sanil

Comments

comments

Comments are closed.

Read previous post:
Kinnigoli-16091422
ಕಟೀಲು : ಮೊಸರು ಕುಡಿಕೆ

ಕಟೀಲು : ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಂಗಳವಾರ ಶ್ರೀ ಕ್ಷೇತ್ರ ಕಟೀಲಿನಲ್ಲಿ ವೈಭವದ ಮೊಸರುಕುಡಿಕೆ ಉತ್ಸವ ನಡೆಯಿತು. Arun Ullanje

Close