ನವರಾತ್ರಿ ಮೆರವಣಿಗೆಯ ಕಛೇರಿ ಉದ್ಘಾಟನೆ

ಕಿನ್ನಿಗೋಳಿ: ಕೊಡೆತ್ತೂರು ನವರಾತ್ರಿ ಮೆರವಣಿಗೆ ಸಮಿತಿಯ ಸುವರ್ಣ ಮಹೋತ್ಸವದ ಪ್ರಯುಕ್ತ ಕಟೀಲಿನಲ್ಲಿ ಸಮಿತಿಯ ಕಛೇರಿಯನ್ನು ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ದೀಪ ಬೆಳಗಿಸಿ ಕಛೇರಿ ಉದ್ಘಾಟಿಸಿದರು. ಈ ಸಂದರ್ಭ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಜಯರಾಮ ಮುಕಾಲ್ದಿ, ಈಶ್ವರ್ ಕಟೀಲ್, ದೇವಿ ಪ್ರಸಾದ್ ಕೊಡೆತ್ತೂರು, ಭುವನಾಭಿರಾಮ ಉಡುಪ, ಸೋಂದಾ ಬಾಸ್ಕರ್ ಭಟ್, ಪ್ರಭಾಕರ ಶೆಟ್ಟಿ, ಗುರುರಾಜ್ ಮಲಿಗೆಯಂಗಡಿ, ಅರುಣ್ ಮಲ್ಲಿಗೆಯಂಗಡಿ, ಪ್ರತೀಕ್ ಶೆಟ್ಟಿ, ಕಲ್ಪೇಶ್ ಶೆಟ್ಟಿ, ಪ್ರೇಮ್ ರಾಜ್ ಶೆಟ್ಟಿ, ಅಭಿಜಿತ್ ಶೆಟ್ಟಿ, ಶ್ರೀಧರ್ ಶೆಟ್ಟಿ, ಕೇಶವ, ಗಣೇಶ ಶೆಟ್ಟಿ ಮಿತ್ತಬೈಲ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-16091407

Kinnigoli-16091410

Comments

comments

Comments are closed.

Read previous post:
Kinnigoli-16091406
ಸರಕಾರಿ ಯೋಜನೆಗಳ ಮಾಹಿತಿ

ಕಿನ್ನಿಗೋಳಿ: ಕಿನ್ನಿಗೋಳಿ ಗೋಳಿಜೋರ ಶ್ರೀ ರಾಮ ಯುವಕ ವೃಂದದ ಆಶ್ರಯದಲ್ಲಿ ಸಂಘದ ವಠಾರದಲ್ಲಿ ಸರಕಾರದಿಂದ ಸಿಗುವ ಯೋಜನೆಗಳಾದ ವಿಧವಾ ವೇತನ ಅಂಗ ವಿಕಲವೇತನ , ಅಕ್ರಮ ಸಕ್ರಮ ಯೋಜನೆಗಳ...

Close