ರಾಷ್ತ್ರೀಯ ಕುಟುಂಬ ಪರಿಹಾರ ಧನ ಸಹಾಯ

ಮುಲ್ಕಿ: ರಾಷ್ತ್ರೀಯ ಕುಟುಂಬ ಪರಿಹಾರ ಧನ ಮತ್ತು ಮುಖ್ಯ ಮಂತ್ರಿಯವರ ಪರಿಹಾರ ನಿಧಿಯಲ್ಲಿ ಹಳೆಯಂಗಡಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಲ್ಕಿ ಹೋಬಳಿಯ ಫಲಾನುಭವಿಗಳಾದ ಕುಸುಮಾ, ಲೀಲಾವತಿ, ಸುಮಲತಾ, ಶೋಭಾ, ಆಶಾ ಮಧುಸೂಧನ್, ಅಬ್ದುಲ್ ಹಮೀದ್ ಸಾಗು ಮತ್ತು ಅಮರನಾಥ ಶೆಟ್ಟಿಯವರಿಗೆ ಒಟ್ಟು 2.09 ಲಕ್ಷ ರೂ ಧನ ಸಹಾಯವನ್ನು ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್ ರವರು ಹಳಿಯಂಗಡಿ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಖಾದರ್, ಮಾಜಿ ಅಧ್ಯಕ್ಷ ವಸಂತ ಬೆರ್ನಾಡ್, ಚಂದ್ರಶೇಖರ ನಾನಿಲ್, ಕಂದಾಯ ನಿರೀಕ್ಷಕ ನಿತ್ಯಾನಂದ ಮತ್ತಿತರರ ಉಪಸ್ತಿತಿಯಲ್ಲಿ ವಿತರಿಸಿದರು.

Kinnigoli-16091411

Prakash Suvarna

Comments

comments

Comments are closed.

Read previous post:
Kinnigoli-16091409
ಚಾಲಕನ ನಿಯಂತ್ರಣ ತಪ್ಪಿ ಕಾರು ಚರಂಡಿಗೆ

ಮೂಲ್ಕಿ: ಕಿನ್ನಿಗೋಳಿ- ಮೂಲ್ಕಿ ರಾಜ್ಯಹೆದ್ದಾರಿ ಅಂಗರಗುಡ್ಡೆ-ಕೆಂಚನಕೆರೆ ಚಡಾವಿನ ತಿರುವು  ಬಳಿ ಕುದ್ರಿಪದವಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿದೆ. ಈ ಸಂದರ್ಭ...

Close