ನಿವೃತ್ತ ಶಿಕ್ಷಕ ಬಾಲಕೃಷ್ಣ ಉಡುಪ ಅವರಿಗೆ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ ವನಿತಾ ಸಮಾಜದ ವತಿಯಿಂದ ನಿವೃತ್ತ ಶಿಕ್ಷಕ ಬಾಲಕೃಷ್ಣ ಉಡುಪ ಅವರನ್ನು ಸನ್ಮಾನಿಸಲಾಯಿತು. ವನಿತಾ ಸಮಾಜದ ಪ್ರಮೀಳಾ ಉಡುಪ, ಶಾರದಾ ಶೆಟ್ಟಿ, ಭಾರತೀ ಶೆಣೈ, ಸಾವಿತ್ರಿ ಶೆಟ್ಟಿ, ರೋಹಿಣಿ ನವೀನ್, ಪೂಜಾ ನಾಯಕ್, ಪ್ರೇಮಾ ಶೆಟ್ಟಿ, ರಂಜನಿ ರಾವ್, ಅರುಣಾ ಉಡುಪ, ಸಂಧ್ಯಾ ಶೆಟ್ಟಿ, ಲತಾ ಮಲ್ಯ, ಐರಿನ್ ರೆಬೆಲ್ಲೋ ಮತ್ತಿತರರು ಉಪಸ್ಥಿತರಿದ್ದರು.

Kinnigoli-17091401

Comments

comments

Comments are closed.

Read previous post:
Kinnigoli-16091426
ಮುಲ್ಕಿ : ಲಾರಿಗಳ ಮುಖಾಮುಖಿ ಢಿಕ್ಕಿ

ಮುಲ್ಕಿ : ಮುಲ್ಕಿಯ ಶಾಂಭವಿ ನದಿ ಸೇತುವೆ ಬಳಿ ಮಂಗಳವಾರ ಸಂಜೆ ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಎರಡು ಲಾರಿಗಳ ಚಾಲಕರು ಗಂಭೀರ ಗಾಯಗೊಂಡ ಘಟನೆ...

Close