ಕಾರು ಮತ್ತು ಟೆಂಪೋ-ಪದಾಧಿಕಾರಿಗಳ ಆಯ್ಕೆ

ಮೂಲ್ಕಿ: ಟೂರಿಸ್ಟ್ ಕಾರು ಮತ್ತು ಟೆಂಪೋ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾಗಿ ಜಗದೀಶ ಪಿ.ದೇವಾಡಿಗ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮನೋಜ್ ಸುವರ್ಣ ಮತ್ತು ಮೋಹನ್ ಶೆಟ್ಟಿ ಕಾರ‍್ಯದರ್ಶಿಯಾಗಿ ಪಿ.ಆರ್.ರಾಜೇಶ್ ಕೆರೆಕಾಡು ಜೊತೆ ಕಾರ‍್ಯದರ್ಶಿಯಾಗಿ ಲತೀಶ್ ಎಮ್.ಕುಂದರ್ ಮತ್ತು ಸಂತೋಷ್ ಶೆಟ್ಟಿ ಕೋಶಾಧಿಕಾರಿಯಾಗಿ ಚಂದ್ರಶೇಖರ್ ರಾವ್ ಸದಸ್ಯರಾಗಿ ನಿತ್ಯಾನಂದ ಅಮೀನ್, ಮಾರ್ಕ್ ಮಾರ್ಟಿಸ್, ಎಮ್.ಕೆ. ಹುಸೇನ್, ವಿ.ಪ್ರಸಾದ್ ಕಾಮತ್, ಹೆಚ್ ದಾಮೋದರ ಕೋಟ್ಯಾನ್, ಸುಕುಮಾರ್ ದೇವಾಡಿಗ, ಸುರೇಶ್ ದೇವಾಡಿಗ, ದಾಮೋದರ್ ಬಂಗೇರ, ದಿನೇಶ್ ದೇವಾಡಿಗ ಆಯ್ಕೆಯಾದರು ಈ ಸಂದರ್ಭ ನಡೆದ ಮಹಾಸಭೆಯಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಪ್ರತಿಭಾನ್ವಿತರಾದ ಲಕ್ಷ್ಮೀ ಮನೋಹರಿ ಮತ್ತು ಅನೂಷ ಎಸ್.ನಾಯ್ಕ ಇವರಿಗೆ ವಿದ್ಯಾರ್ಥಿನೇತನ ನೀಡಿ ಗೌರವಿಸಲಾಯಿತು. ಚಂದ್ರಶೇಖರ್ ರಾವ್ ಪ್ರಾರ್ಥನೆಗೈದರು ಮಾರ್ಕ್ ಮಾರ್ಟಿಸ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಕೆರೆಕಾಡು ವಂದಿಸಿದರು.

Bhagyavan Sanil

Kinnigoli-18091401

Comments

comments

Comments are closed.

Read previous post:
Kinnigoli-17091401
ನಿವೃತ್ತ ಶಿಕ್ಷಕ ಬಾಲಕೃಷ್ಣ ಉಡುಪ ಅವರಿಗೆ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ ವನಿತಾ ಸಮಾಜದ ವತಿಯಿಂದ ನಿವೃತ್ತ ಶಿಕ್ಷಕ ಬಾಲಕೃಷ್ಣ ಉಡುಪ ಅವರನ್ನು ಸನ್ಮಾನಿಸಲಾಯಿತು. ವನಿತಾ ಸಮಾಜದ ಪ್ರಮೀಳಾ ಉಡುಪ, ಶಾರದಾ ಶೆಟ್ಟಿ, ಭಾರತೀ ಶೆಣೈ, ಸಾವಿತ್ರಿ ಶೆಟ್ಟಿ,...

Close