ಜಮ್ಮು-ಕಾಶ್ಮಿರದ ನೆರೆ ಸಂತ್ರಸ್ಥರಿಗೆ ಸಹಾಯ ಹಸ್ತ

ಕಿನ್ನಿಗೋಳಿ: ಜಮ್ಮು- ಕಾಶ್ಮಿರದ ನೆರೆ ಸಂತ್ರಸ್ಥರಿಗೆ ಸಹಾಯ ಹಸ್ತ ನೀಡುವ ಸಲುವಾಗಿ ಪರಿಹಾರ ನಿಧಿ ಸಂಗ್ರಹ ಅಭಿಯಾನವನ್ನು ಕಿನ್ನಿಗೋಳಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ನ ಕಾರ್ಯಕರ್ತರು ಕಿನ್ನಿಗೋಳಿ ಪೇಟೆಯಲ್ಲಿ ಪಾದಯಾತ್ರೆ ನಡೆಸಿ ನಿಧಿ ಸಂಗ್ರಹ ಮಾಡಿದರು. ಈ ಸಂದರ್ಭ ಭುವನಾಭಿರಾಮ ಉಡುಪ, ಸೋಂದಾ ಭಾಸ್ಕರ ಭಟ್, ಕಸ್ತೂರಿ ಪಂಜ, ದೇವಪ್ರಸಾದ್ ಪುನರೂರು, ಆಶಾ ರತ್ನಾಕರ ಸುವರ್ಣ, ಜನಾರ್ದನ ಕಿಲೆಂಜೂರು, ಸರೋಜಿನಿ, ಶೈಲಾ ಶೆಟ್ಟಿ, ಭಾಸ್ಕರ ಪೂಜಾರಿ, ಸಂತೋಷ್ ಶೆಟ್ಟಿ, ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

Kinnigoli-19091404

Comments

comments

Comments are closed.

Read previous post:
Kinnigoli-19091403
ಬಳ್ಕುಂಜೆ ಸ್ವಾಸ್ಥ್ಯ ಸಂಕಲ್ಪ

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆ ಇವರ ಆಶ್ರಯದಲ್ಲಿ ಬಳ್ಕುಂಜೆ ಸಂತ ಪೌಲರ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಯುಗಪುರುಷದ...

Close