ಅನಂತರಾಯ ಕಾಮತ್

ಮೂಲ್ಕಿ :  ಪ್ರಗತಿ ಪರ ಕೃಷಿಕ ಮೂಲ್ಕಿ ಕಕ್ವ ನಿವಾಸಿ ಅನಂತರಾಯ ಕಾಮತ್(75ವರ್ಷ)ಅಲ್ಪ ಸಮಯದ ಅಸೌಖ್ಯದಿಂದ ಸ್ವಗ್ರಹದಲ್ಲಿ ಬುಧವಾರ ನಿಧನರಾದರು. ಉತ್ತಮ ಹೃದಯವಂತಿಗೆಯ ಮಾದರಿ ವ್ಯಕ್ತಿತ್ವದ ಅವರು ನೇತ್ರದಾನಿಯಾಗಿದ್ದರು.ಮತ್ತು ತಮ್ಮ ಕೃಷಿ ಚಟುವಟಿಕೆಗಳಿಂದ ಜನಪ್ರಿಯರಾಗಿದ್ದರು. ಅವರು ಪತ್ನಿ. ಪತ್ರಿಕಾ ವಿತರಕ ರಾಮಕೃಷ್ಣ ಕಾಮತ್ ಸಹಿತ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Kinnigoli-19091402

Comments

comments

Comments are closed.

Read previous post:
Kinnigoli-19091401
ಹಳೆಯಂಗಡಿ: ರೈಲಿನಡಿಗೆ ಬಿದ್ದು ಸಾವು

ಮೂಲ್ಕಿ: ಹಳೆಯಂಗಡಿ ಸಮೀಪದ ಇಂದಿರಾನಗರದ ಬಳಿಯಲ್ಲಿ ಗುರುವಾರ ಬೆಳಿಗ್ಗೆ 10.30ರ ಸುಮಾರಿಗೆ ವ್ಯಕ್ತಿಯೊಬ್ಬ ರೈಲಿನಡಿಗೆ ಬಿದ್ದು ಮೃತ ಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ವಾಮಂಜೂರು ಪಿಲಿಕುಲ ನಿವಾಸಿ...

Close