ಮಲ್ಲಿಗೆಯಂಗಡಿ ಪರಿಸರ ಸ್ವಚ್ಚತಾ ಕಾರ್ಯಕ್ರಮ

ಕಿನ್ನಿಗೋಳಿ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿನ್ನಿಗೋಳಿ ವಲಯದ ನಡುಗೋಡು ಒಕ್ಕೂಟ, ಕೊಡೆತ್ತೂರು ನವರಾತ್ರಿ ಸೇವಾ ಸಮಿತಿ ಹಾಗೂ ಮಲ್ಲಿಗೆಯಂಗಡಿ ನಂದಿನಿ ಯುವಕ ಮತ್ತು ಯುವತಿ ಆಶ್ರಯದಲ್ಲಿ ಭಾನುವಾರ ಕೊಡೆತ್ತೂರು-ಮಲ್ಲಿಗೆಯಂಗಡಿ ಪರಿಸರದಲ್ಲಿ ಪರಿಸರ ಸ್ವಚ್ಥತಾ ಕಾರ್ಯಕ್ರಮ ನಡೆಯಿತು. ಕೊಡೆತ್ತೂರು ನವರಾತ್ರಿ ಸೇವಾ ಸಮಿತಿ ಅಧ್ಯಕ್ಷ ಈಶ್ವರ್ ಕಟೀಲ್, ಗುರುರಾಜ ಮಲ್ಲಿಗೆಯಂಗಡಿ, ಅರುಣ್ ಕುಮಾರ್, ಗಣೇಶ್ ಶೆಟ್ಟಿ , ತಿಲಕರಾಜ್ ಶೆಟ್ಟಿ , ರಾಜೇಂದ್ರ ಶೆಟ್ಟಿ , ಹೇಮಂತ್ ಶೆಟ್ಟಿ , ಧ.ಗಾ. ಯೋ. ಕಿನ್ನಿಗೋಳಿ ವಲಯ ಮೆಲ್ವಿಚಾರಕ ಸತೀಶ್, ಕರುಣಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-21091404

Comments

comments

Comments are closed.

Read previous post:
Kinnigoli-21091401
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮೂಲ್ಕಿ : ಮುಂಡಾಳ ಸಮಾಜ ಅರ್ಥಿಕ ಹಾಗೂ ಶೈಕ್ಷಣಿಕವಾಗಿ ಸದೃಡರಾಗಬೇಕು, ಈ ಹಿನ್ನಲೆಯಲ್ಲಿ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಶ್ಲಾಘನೀಯ...

Close