ಮೂಲ್ಕಿ ಮೂರ್ತೆದಾರ  ಸಂಘದ ಮಹಾಸಭೆ

ಮೂಲ್ಕಿ : ಮೂಲ್ಕಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ  2013-14ನೇ ಸಾಲಿನ ವಾರ್ಷಿಕ ಮಹಾಸಭೆ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಸಂಘದ ಆಧ್ಯಕ್ಷ  ಯದೀಶ್ ಎಸ್. ಅಮೀನ್‌ರವರ ಸಭಾಧ್ಯಕ್ಷತೆಯಲ್ಲಿ ಜರಗಿತು.  ಗತವರ್ಷದಲ್ಲಿ ದೈವದೀನರಾದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಕುಮಾರ್ ಕುಬೆವೂರು,  ನಿವೃತ್ತ ಹಿರಿಯ ಮೂರ್ತೆದಾರ ಯಾದವ ಎ. ಕೋಟ್ಯಾನ್ ಮಟ್ಟು, ಶೇಖರ್ ಪೂಜಾರಿ ನಡಿಬೆಟ್ಟು, ತನಿಯ ಪೂಜಾರಿ ನಡಿಕೊಪ್ಪಲ ಇವರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಮೂಲ್ಕಿ ಚಂದ್ರಶೇಖರ್ ಸುವರ್ಣ,  ಶ್ರೀನಿವಾಸ್ ಪೂಜಾರಿ,  ಕೆ. ರಾಘ ಸುವರ್ಣ,  ಹರಿಂದ್ರ ಸುವರ್ಣ,  ರಮೇಶ ಸುವರ್ಣ,  ಗಣೇಶ್ ಕುಕ್ಯಾನ್ ಹಾಗೂ ಸುನೀತಾ ಡಿ. ಮೂಲ್ಕಿ ಉಪಸ್ಥಿತರಿದ್ದರು.

Bhagyavan Sanil

Kinnigoli-22091402

Comments

comments

Comments are closed.

Read previous post:
Kinnigoli-22091401
ಪೂರಕ ಪೌಷ್ಠಿಕ ಆಹಾರ ಸಪ್ತಾಹ ಹಾಗೂ ಸ್ಪರ್ಧೆ

ಎಕ್ಕಾರು: ಮಕ್ಕಳ ಬವಿಷ್ಯದ ಬದುಕು ರೂಪಿಸುವಲ್ಲಿ ಗುರುವಿನ ಹಾಗೂ ಮಾತೆಯ ಪಾತ್ರ ಮಹತ್ತರವಾದುದು. ಅವರನ್ನು ಸಾಮಾಜಿಕ ಜಾಗೃತಿ ಮೂಡಿಸಿ, ಪ್ರತಿಭೆಗಳನ್ನು ಅನಾವರಣಗೊಳಿಸಿ ನಾಡಿನ ಆಸ್ತಿಯನ್ನಾಗಿ ಮಾರ್ಪಡಿಸುವ ಕಾಯಕದಲ್ಲಿ...

Close