ವಿಜಯಾ ಬ್ಯಾಂಕ್ ರೈತರ ಸೌಕರ್ಯಗಳಿಗೆ ಸಹಕಾರಿ

ಮೂಲ್ಕಿ: ಗ್ರಾಮೀಣ ಪ್ರದೇಶದ ರೈತರ ಮೂಲ ಭೂತ ಸೌಕರ್ಯಗಳಿಗೆ ಸಹಕಾರಿಯಾಗಿ ನಗರ ಪ್ರದೇಶದ ಸಾರ್ವಜನಿಕರ ಆರ್ಥಿಕ ಶಕ್ತಿಯಾಗಿರುವ ವಿಜಯಾ ಬ್ಯಾಂಕ್ ಪ್ರವರ್ತಿತ ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಬ್ಯಾಂಕ್ 2013-14ನೇ ಸಾಲಿನಲ್ಲಿ ಶೇ25 ಡಿವಿಡೆಂಡ್ ನೀಡುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ರಂಗನಾಥ ಶೆಟ್ಟಿ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರುಗಿದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ಯಾಂಕ್ ಲೆಕ್ಕಿಗ ಸುಧಕರ ಶೆಟ್ಟಿ ವರದಿ ಮಂಡಿಸಿದರು. ಈ ಸಂದರ್ಭ ನಿರ್ಧೇಶಕರಾದಧನಂಜಯ ಕೋಟ್ಯಾನ್, ತಿಮ್ಮಪ್ಪ ಶೆಟ್ಟಿ,ಪ್ರಸಾದ್ ಶೆಟ್ಟಿ, ಎಮ.ಸುಂದರ,ಪುಷ್ಪ ಎಂ. ವಿಜಯಾ ಬ್ಯಾಂಕ್ ಮೂಲ್ಕಿ ಶಾಖೆಯ ಪ್ರಭಂದಕರಾದ ಭುವನ ಪ್ರಸಾಧ್ ಹೆಗ್ಡೆ, ಸಹಕಾರಿ ಬ್ಯಾಂಕ್ ಆಡಳಿತ ನಿರ್ದೇಶಕ ಎಂ.ದೇರಣ್ಣ ಶೆಟ್ಟಿ ಉಪಸ್ಥಿತರಿದ್ದರು ನಿರ್ದೆಶಕ ಗೋಪೀನಾಥ ಪಡಂಗ ಸ್ವಾಗತಿಸಿದರು ಯದೀಶ್ ಅಮೀನ್ ವಂದಿಸಿದರು.

Bhagyavan Sanil

Kinnigoli-25091404

 

Comments

comments

Comments are closed.

Read previous post:
Kinnigoli-25091402
ಉಪಾಧ್ಯಕ್ಷ ಸತೀಶ್ ಕುಂಪಲ ಗ್ರಾ. ಪಂ.ಗಳಿಗೆ ಭೇಟಿ

ಕಿನ್ನಿಗೋಳಿ: 2014 ರಲ್ಲಿ ಮುಗಿಯ ಬೇಕಾಗಿದ್ದ ಕಿನ್ನಿಗೋಳಿ ಪರಿಸರದ 17 ಗ್ರಾಮಗಳಿಗೆ ನೀರು ಉದಗಿಸುವ ಉದ್ಧೇಶದಿಂದ ಪ್ರಾರಂಭಗೊಂಡ ಸುಮಾರು 16.8 ಕೋಟಿಯ ವೆಚ್ಚದ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ...

Close