ಉಲ್ಲಂಜೆ ಪರಿಸರ ಸ್ವಚ್ಚತೆ

ಕಿನ್ನಿಗೋಳಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು, ಪ್ರಗತಿ ಬಂದು ಸ್ವಸಹಾಯ ಸಂಘ ಮೆನ್ನಬೆಟ್ಟು ಕಿಲೆಂಜೂರು ಒಕ್ಕೂಟ, ಭ್ರ್ರಾಮರಿ ಮಹಿಳಾ ಸಮಾಜ ರಾಜರತ್ನಪುರ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವತಿಯಿಂದ ಗಾಂದಿ ಜಯಂತಿಯ ಪ್ರಯುಕ್ತ ಪರಿಸರ ಸ್ವಚ್ಚತಾ ಕಾರ್ಯಕ್ರಮ ಮೆನ್ನಬೆಟ್ಟುಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಲ್ಲಂಜೆಯಲ್ಲಿ ನಡೆಯಿತು. ಈ ಸಂದರ್ಭ ಜನಜಾಗೃತಿ ವೇದಿಕೆಯ ಭುವನಾಭಿರಾಮ ಉಡುಪ, ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಧ.ಗ್ರಾ.ಯೋ. ಕಿನ್ನಿಗೋಳಿ ವಲಯ ಮೇಲ್ವಿಚಾರಕ ಸತೀಶ್, ಸೇವಾ ಪ್ರತಿನಿಧಿ ಶೈಲಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-29091401

Comments

comments

Comments are closed.

Read previous post:
Kinnigoli26091401
ಪ್ರಗತಿಪರ ಕೃಷಿಕ ಮೈಕಲ್ ರೊಡ್ರಿಗಸ್

ಯುವಜನತೆ ಕೃಷಿ ಚಟುವಟಿಕೆಗಳಿಂದ ದೂರಸರಿದು, ಆಧುನಿಕ ಕಾಲದ ನಗರ ಸಂಸ್ಕೃತಿಗೆ ಮನಸೋಲುತ್ತಿರದು ವಿಷಾದನೀಯ. ಮನೆಯ ಎದುರು ಮಲ್ಲಿಗೆ ಗಿಡ, ಹಿಂದುಗಡೆ ಬಳ್ಳಿಗಳಲ್ಲಿ ನೇತಾಡುತ್ತಿರುವ ಹೀರೆಕಾಯಿ,ಅಲ್ಲಲ್ಲಿ ಗೇರು ಸಸಿ...

Close